ಬಿಜೆಪಿ ಪ್ರಧಾನ ಕಾರ್ಯದರ್ಶಿಸಿ.ಟಿ.ರವಿ ಮಾಂಸ ಸೇವಿಸಿ ದೇವಸ್ಥಾನ ಪ್ರವೇಶಿಸಿರುವ ಹಿನ್ನೆಲೆ ಸಿ.ಟಿ.ರವಿಯನ್ನು ದೇವಸ್ಥಾನದ ಪ್ರವೇಶವಕ್ಕೆ ನಿರ್ಬಂಧಿಸಬೇಕು ಎಂದು ನಾಮಫಲಕವನ್ನ ಕಾಂಗ್ರೆಸ್ ಅಳವಡಿಸಿದೆ.