ಇಂದು ಡಾಕ್ಟರ್ ಬಾಬಾ ಸಾಹೇಬ್ ಅವರ ಪರಿ ನಿರ್ವಹಣಾ ದಿನ. ಇಡೀ ದೇಶದ ಬಹಳ ಗೌರವದಿಂದ ಆಚರಣೆಯನ್ನು ಮಾಡ್ತಾರೆ. ಇಂದು ನಾನು ಅವರಿಗೇ ಪುಷ್ಪ ನಮನವನ್ನು ಸಲ್ಲಿಸಿದ್ದೀವಿ. ಅವರು ದೇಶ ಕಂಡ ಅಪ್ರತಿಮ ಮೇಧಾವಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶೋಷಿತ ವರ್ಗಗಳ ಜನ ಅನುಭವಿಸಿದ್ದನ್ನು ಯಾರು ಅನುಭವಿಸಬಾರದು ಎಂದು ಅಂಬೇಡ್ಕರ್ ಹೋರಾಡಿದರು. ಅವರು ಈ ದೇಶಕ್ಕೆ ಕೊಟ್ಟ ಸಂವಿಧಾನ ಪ್ರಂಪಂಚದಲ್ಲಿ ಅತ್ಯಂತ ಶ್ರೇಷ್ಠ