2019ರೊಳಗೆ ರಾಮಮಂದಿರ ನಿರ್ಮಾಣ: ಪೇಜಾವರ ಶ್ರೀ

ಉಡುಪಿ, ಶುಕ್ರವಾರ, 24 ನವೆಂಬರ್ 2017 (15:34 IST)

ಮುಂಬರುವ 2019ರೊಳಗೆ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಲಾದ ಧರ್ಮಸಂಸದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ದೇಗುಲಗಳು ಮಠ ಮಾನ್ಯಗಳು ಸರಕಾರದ ಹಿಡಿತದಿಂದ ಮುಕ್ತಾಯವಾಗಬೇಕು. ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗಬೇಕು ಎಂದು ಕರೆ ನೀಡಿದ್ದಾರೆ.
 
ಹಿಂದುಗಳು ಒಗ್ಗಟ್ಟಿನಿಂದಿರಬೇಕು. ವೀರಶೈವರು ಮತ್ತು ಲಿಂಗಾಯುತರು ಹಿಂದು ಧರ್ಮದವರೇ ಆಗಿರುವುದರಿಂದ ಪರಸ್ಪರರಲ್ಲಿನ ಭಿನ್ನಮತಕ್ಕೆ ಅಂತ್ಯಹಾಡಬೇಕು ಎಂದು ಮನವಿ ಮಾಡಿದರು.
 
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಿಂದುಗಳು ಕಟಿಬದ್ಧರಾಗಿದ್ದಾರೆ. ಹಿಂದುಗಳು ಒಗ್ಗಟ್ಟಿನಿಂದ ಹೋರಾಡಿ ಜಯಸಾಧಿಸುವಂತಹ ಅನಿವಾರ್ಯತೆ ಎದುರಾಗಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ಲಾಸ್ಟಿಕ್ ಇಲ್ಲದ ಮದುವೆ!

ಉಡುಪಿ: ಉಡುಪಿ ಜಿಲ್ಲೆಯನ್ನು 2018 ಅಕ್ಟೋಬರ್ 2ರ ಒಳಗಾಗಿ ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿಸಬೇಕೆಂದು ...

news

ಲಿಂಗ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ ಮಹಿಳಾ ಪೊಲೀಸ್ ಪೇದೆ

ಬೀಢ್: ಬಹುಶಃ ಭಾರತೀಯ ಪೋಲಿಸ್ ಪಡೆಗಳಲ್ಲಿ ಮೊದಲ ಬಾರಿಗೆ ಈ ರೀತಿಯ ಬೆಳವಣಿಗೆ ಕಂಡುಬಂದಿದೆ. ಮಹಾರಾಷ್ಟ್ರದ ...

news

ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗ: ಉದ್ಭವ್ ಠಾಕ್ರೆ ಗುಡುಗು

ಚಿಂಡೋಲಿ: ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗವಾಗಿದೆ. ಮಹಾರಾಷ್ಟ್ರದ ಗಡಿ ಜಿಲ್ಲೆಯಲ್ಲ ಎಂದು ಶಿವಸೇನೆ ...

news

ಹೆಜ್ಜೇನು ದಾಳಿಗೆ ಹೆದರಿ ಓಡಿಹೋದ ಸಚಿವ ರಮಾನಾಥ್ ರೈ

ಬೆಳಗಾವಿ: ಹೆಜ್ಜೇನು ದಾಳಿಗೆ ಹೆದರಿ ಅರಣ್ಯ ಖಾತೆ ಸಚಿವ ರಮಾನಾಥ್ ರೈ ಓಡಿಹೋದ ಘಟನೆ ವರದಿಯಾಗಿದೆ.

Widgets Magazine