ಕಾಲಿನಲ್ಲಾದ ಗಾಯದಿಂದ ರಕ್ತದ ಬದಲು ಬಂದ ತಾಮ್ರದ ಮೊಳೆಗಳೆಷ್ಟು ಗೊತ್ತಾ…?

ಚಾಮರಾಜನಗರ, ಬುಧವಾರ, 17 ಜನವರಿ 2018 (11:33 IST)

ಚಾಮರಾಜನಗರ : ಮನುಷ್ಯನ ದೇಹದ ಯಾವುದೇ ಭಾಗದಲ್ಲಿ ಗಾಯವಾದರೂ ಬರುವುದು ಎಂಬ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಗುಂಡ್ಲುಪೇಟೆ ತಾಲೂಕಿನ ದೊಡ್ಡತಪ್ಪೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಕಾಲಿನಲ್ಲಿ ಗಾಯವಾಗಿ ರಕ್ತದ ಬದಲು ತಾಮ್ರದ ಮೊಳೆಗಳು ಹೊರಬರುತ್ತಿರುವಂತಹ ಆಶ್ಚರ್ಯಕರ ಘಟನೆ ನಡೆದಿದೆ.

 
ಈ ಆಶ್ಚರ್ಯಕರ ಘಟನೆ ಕಂಡುಬಂದಿದ್ದು ಎಂಬುವವರ ಕಾಲಿನಲ್ಲಿ. ಅವರು ಕಳೆದ ಹುಣ್ಣಿಮೆಯ ದಿನ  ಜಮೀನಿನಿಂದ ಮನೆಗೆ ಬರುವಾಗ ಮಾಟ ಮಾಡಿದ ಜಾಗದಲ್ಲಿ ಕಾಲಿಟ್ಟಿದ್ದರು. ಅವರಿಗೆ ಮಾಟಮಂತ್ರದ ಬಗ್ಗೆ ನಂಬಿಕೆ ಇರದ ಕಾರಣ ಅದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಮರುದಿನ ಅವರ ಕಾಲಲ್ಲಿ ಗುಳ್ಳೆಯೊಂದು ಕಂಡುಬಂದಿದ್ದು, ವೈದರ ಬಳಿ ಹೋದಾಗ ಅದನ್ನು ಒಡೆದು ಔಷಧಿ ಹಚ್ಚಿದರು. ಆದರೂ ಗಾಯ ಗುಣವಾಗದೇ ಇದ್ದಾಗ ಹೆದರಿದ ಅವರ ಪತ್ನಿ ಅದೇ ತಾಲೂಕಿನ ತವರೆಕಟ್ಟೆಯಲ್ಲಿರುವ ಮಹದೇಶ್ವರ ಸನ್ನಿಧಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅರ್ಚಕರು ಆ ಗಾಯದ ಮೇಲೆ ನಿಂಬೆರಸ ಹಾಕಿ ಕಾಲಿನಿಂದ 30 ರಿಂದ 40 ತಾಮ್ರದ ಮೊಳೆಗಳನ್ನು ಹೊರಗೆ ತೆಗೆಯುವುದನ್ನು ಕಂಡು ಎಲ್ಲರೂ ಆಶ್ಚರ್ಯಗೊಂಡರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರತಿಯೊಬ್ಬ ಕಾಲು ರಕ್ತ ಮನೆ ಔಷಧಿ ಮಾದಪ್ಪ Everyone Leg Blood Home Medicine Madappa

ಸುದ್ದಿಗಳು

news

ಕೇಂದ್ರ ಸರ್ಕಾರ ಹಜ್ ಸಬ್ಸಿಡಿ ರದ್ದು ನಿರ್ಧಾರ ಸ್ವಾಗತಾರ್ಹ- ಯು.ಟಿ.ಖಾದರ್

ಮಂಗಳೂರು : ಕೇಂದ್ರ ಸರ್ಕಾರ ಮಹತ್ವದ ಹಜ್ ಸಬ್ಸಿಡಿ ರದ್ದು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಈ ...

news

ಶಾಸಕ ಸುಬ್ಬಾರೆಡ್ಡಿ ಮಾಲೀಕತ್ವದ ರೆಸ್ಟೋರೆಂಟ್ ನಲ್ಲಿ ಅಕ್ರಮ ಮದ್ಯ ಪೂರೈಕೆ

ಬಾಗೇಪಲ್ಲಿ : ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಾಲೀಕತ್ವದ ರೆಸ್ಟೋರೆಂಟ್ ಒಂದರಲ್ಲಿ ಅಕ್ರಮವಾಗಿ ಮದ್ಯ ...

news

ಶಿರಾಡಿಯಲ್ಲಿ ನಕ್ಸಲರಿಗಾಗಿ ತೀವ್ರ ಶೋಧ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮೂವರು ನಕ್ಸಲರು ಓಡಾಟ ನಡೆಸಿದ್ದಾರೆಂದು ಸ್ಥಳೀಯರು ನೀಡಿದ ಮಾಹಿತಿಯನ್ವಯ ...

news

‘ಹಜ್ ಯಾತ್ರೆಗೆ ಸಬ್ಸಿಡಿ ಕೊಡದಿದ್ದರೂ ಸಮಸ್ಯೆಯಿಲ್ಲ’

ಬೆಂಗಳೂರು: ಮುಸ್ಲಿಮರ ಪವಿತ್ರ ಧಾರ್ಮಿಕ ಸ್ಥಳ ಹಜ್ ಯಾತ್ರೆಗೆ ಕೇಂದ್ರ ಸರ್ಕಾರ ಇದುವರೆಗೆ ಕೊಡಮಾಡುತ್ತಿದ್ದ ...

Widgets Magazine
Widgets Magazine