ಇಎಸ್ಐಸಿ ಆಸ್ಪತ್ರೆಯಲ್ಲಿ ಜೂನ್ ಅಂತ್ಯದೊಳಗೆ ಕೋವಿಡ್ ಲ್ಯಾಬ್ ಕಾರ್ಯಾರಂಭ ಮಾಡಬೇಕಿತ್ತು. ಆದರೆ ತಪಾಸಣೆಗೆ ಬೇಕಾದ ಯಂತ್ರಗಳೇ ಬರುತ್ತಿಲ್ಲ.