ಕೋಟಿಗಟ್ಟಲೆ ಅವ್ಯವಹಾರ: ಇಂಜಿನಿಯರ್ ಅಮಾನತ್

ಗುರುವಾರ, 8 ನವೆಂಬರ್ 2018 (16:22 IST)

ಕೋಟಿಗಟ್ಟಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರೇಡ್ 2 ಇಂಜಿನಿಯರ್ ನನ್ನು ಅಮಾನತ್ ಗೊಳಿಸಿರುವ ಘಟನೆ ನಡೆದಿದೆ.

ಸಿವಿಒ‌ ಗುರುದತ್ ಹೆಗಡೆಯವರು ಅಮಾನತ್ತು  ಹೊರಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆಯ ಗ್ರೇಡ್ 2 ಇಂಜಿನಿಯರ್ ‌ಶಂಕರಾಚಾರಿ ಅಮಾನತ್ತುಗೊಂಡ ಅಧಿಕಾರಿಯಾಗಿದ್ದಾರೆ.  

ಪಂಪು ಮೋಟಾರ್, ಕೊಳವೆ ಬಾವಿ ಕೊರಿಸುವಲ್ಲಿ  ಕೋಟ್ಯಾಂತರ ರೂ. ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ.
ಅಕ್ರಮವಾಗಿ ಕೊರೆಸಿರುವ ಕೊಳವೆಬಾವಿಗಳ ಬಗ್ಗೆ ಸೂಕ್ತ ದಾಖಲೆಗಳಿಲ್ಲದೆ ಕಾರಣ ಸಿಇಒ ಗರಂ ಆಗಿದ್ದಾರೆ.  
ಚಿಂತಾಮಣಿ ತಾಲೂಕಿನ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಘಟನೆ ನಡೆದಿದೆ.

 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಲೈಟ್ ಕಂಬ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಒಂದು ಗಂಟೆಗೂ ಹೆಚ್ಚು ಸಮಯ ಲೈಟ್ ಕಂಬ ಹೊತ್ತಿ ಉರಿದ ಘಟನೆ ...

news

ಮರ್ಯಾದಾ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

ನಾಲ್ಕು ತಿಂಗಳ ಗರ್ಭಿಣಿಯನ್ನು ಮರ್ಯಾದೆ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ...

news

ಶ್ರೀರಾಮುಲು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆಂದ ಮಾಜಿ ಶಾಸಕ

ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

news

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸಹೋದರನ ವಿರುದ್ಧ ಕೇಸ್: ರಾಜಕೀಯ ಪ್ರೇರಿತ ಆರೋಪ

ಸ್ಟೋನ್ ಕ್ರಷರ್ ಪ್ರಕರಣದಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಸಹೋದರನ ವಿರುದ್ಧ ಪ್ರಕರಣ ...

Widgets Magazine