ಕಪ್ಪ ಡೈರಿ ವಿಚಾರಕ್ಕೆ ಸೋನಿಯಾ ಗಾಂಧಿ ಗರಂ

ಬೆಂಗಳೂರು, ಭಾನುವಾರ, 26 ಫೆಬ್ರವರಿ 2017 (11:30 IST)

ಕಪ್ಪ ಡೈರಿ ಕುರಿತಂತೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಗರಂ ಆಗಿದ್ದು, ಡೈರಿ ಯಾರದ್ದು? ಡೈರಿಯ ಸತ್ಯಾಂಶ ಏನು ಎನ್ನುವುದು ಗೊತ್ತಾಗಬೇಕು ಎಂದು ಫರ್ಮಾನ್ ಹೊರಡಿಸಿದ್ದಾರೆ.
 
ಸೋನಿಯಾ ಗಾಂಧಿ, ಇಂದು ತಮ್ಮ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮತ್ತು ಪಕ್ಷದ ಖಜಾಂಚಿ ಮೋತಿಲಾಲ್ ವೋರಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಗೋವಿಂದರಾಜು ಯಾರು? ಅವರ ಬಳಿ ಡೈರಿ ಹೇಗೆ ಬಂತು ಡೈರಿಯ ಸತ್ಯಾಂಶವೇನು? ಅವರ ವಿರುದ್ಧ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಸೋನಿಯಾ ಪ್ರಶ್ನಿಸಿದ್ದಾರೆ.
 
ಕರ್ನಾಟಕ ಕಾಂಗ್ರೆಸ್‌ ಘಟಕದಿಂದ ಮಾಹಿತಿ ಪಡೆದು ವಿವರ ಕೊಡಿ ಎಂದು ಸೋನಿಯಾ ಗಾಂಧಿ ತಮ್ಮ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರಿಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಚಿವ ಸ್ಥಾನದಿಂದ ತೆಗೆದ್ರೆ ರಾಜಕೀಯಕ್ಕೆ ಗುಡ್‌ಬೈ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಸಚಿವರಾಗಿ ನಾಲ್ಕು ವರ್ಷ ಪೂರೈಸಿದವರಿಗೆ ಕೊಕ್ ನೀಡಲಾಗುತ್ತಿದೆ ಎನ್ನುವ ವರದಿಗಳಿಗೆ ...

news

ಸಚಿವರಿಗೆ ಕೊಕ್‌: ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಮಧ್ಯೆ ಭಿನ್ನಮತ?

ಬೆಂಗಳೂರು: ಸಚಿವರಾಗಿ ನಾಲ್ಕು ವರ್ಷಗಳ ಪೂರೈಸಿದವರಿಗೆ ಕೊಕ್ ನೀಡುವ ಕುರಿತಂತೆ ಸಿಎಂ ಸಿದ್ದರಾಮಯ್ಯ ಮತ್ತು ...

news

‘ಇಂದಲ್ಲ ನಾಳೆ ಸಿದ್ಧರಾಮಯ್ಯ ರಾಜೀನಾಮೆ ಕೊಡ್ತಾರೆ’

ಬೆಂಗಳೂರು: ಹೈಕಮಾಂಡ್ ಗೆ ಸಾವಿರ ಕೋಟಿ ಕಪ್ಪ ನೀಡಿದ ವಿಚಾರ ಇದೀಗ ಸಿದ್ಧರಾಮಯ್ಯ ಬಡುಕ್ಕೆ ಬಂದಿದೆ. ...

news

ಇಂದು ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ: ಸಿದ್ಧರಾಮಯ್ಯ ಭವಿಷ್ಯ ಏನು?

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ಇಂದು 11 ಗಂಟೆಗೆ ಆರಂಭವಾಗಲಿದೆ. ಸಭೆಯಲ್ಲಿ ಹೈಕಮಾಂಡ್ ...

Widgets Magazine