ಹೈಕಮಾಂಡ್ ಒಪ್ಪಿದರೆ ದಲಿತ ನಾಯಕರೇ ಸಿಎಂ: ಎಚ್. ಆಂಜನೇಯ

ಬೆಂಗಳೂರು, ಬುಧವಾರ, 5 ಏಪ್ರಿಲ್ 2017 (11:22 IST)

Widgets Magazine

ಮುಂದಿನ ಚುನಾವಣೆ ಬಳಿಕ ಹೈಕಮಾಂಡ್ ಒಪ್ಪಿದರೆ ದಲಿತ ನಾಯಕರೇ ಸಿಎಂ ಆಗುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಹೇಳಿದ್ದಾರೆ.


ಸದ್ಯ, ಸಿದ್ದರಾಮಯ್ಯನವರು ಸಿಎಂ ಆಗಿ ಕೆಲಸ ಮಾಡುತ್ತಿದ್ದಾರೆ, ಮುಂದೆ ಜನರಿಂದ ಆಯ್ಕೆಯಾದ ದಲಿತ ಶಾಸಕರು ಹೈಕಮಾಂಡ್ ಒಪ್ಪಿದರೆ ಸಿಎಂ ಆಗುತ್ತಾರೆ ಎಂದು ಬೆಂಗಳೂರಿನಲ್ಲಿ ಆಂಜನೇಯ ಹೇಳಿದ್ದಾರೆ. .

ದಲಿತ ನಾಯಕರಿಗೆ ಕಾಂಗ್ರೆಸ್`ನಲ್ಲಿ ದೊಡ್ಡ ದೊಡ್ಡ ಸ್ಥಾನ ಸಿಕ್ಕಿದೆ. ಮಲ್ಲಿಕಾರ್ಜುನ ಖರ್ಗೆಗೆ ದೊಡ್ಡ ಸ್ಥಾನ ಸಿಕ್ಕಿದೆ. ಮುಂದೆ ಅವರು ಪ್ರಧಾನಿಯಾದರೂ ಆಗಬಹುದು. ರಾಜ್ಯದಲ್ಲಿ ಜಿ. ಪರಮೇಶ್ವರ್ ಅವರಿಗೂ ಒಳ್ಳೆಯ ಸ್ಥಾನ ಸಿಕ್ಕಿದೆ ಎಂದು ಆಂಜನೇಯ ಹೇಳಿದ್ದಾರೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

420 ಕೋಟಿ ರೂಪಾಯಿಗೂ ಅಧಿಕ ಬೆಲೆಗೆ ಸೇಲ್ ಆದ ಪಿಂಕ್ ಸ್ಟಾರ್ ಡೈಮಂಡ್

ಪಿಂಕ್ ಸ್ಟಾರ್ ಎಂದೇ ಕರೆಯಲಾಗುತ್ತಿದ್ದ 59.6 ಕ್ಯಾರೆಟ್`ನ ಡೈಮಂಡ್ ಹಾಂಗ್ ಕಾಂಗ್`ನ ಸೊದೆಬಿಯಲ್ಲಿ ನಡೆದ ...

news

ಮಂಗಳೂರಿನಲ್ಲಿ ಎಎಸ್ಐ ಮೇಲೆ ಮಾರಣಾಂತಿಕ ಹಲ್ಲೆ

ಮಂಗಳೂರಿನಲ್ಲಿ ಕಳೆದ ರಾತ್ರಿ ಎಎಸ್ಐ ಒಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ರಾತ್ರಿ ಪಾಳಿಯಲ್ಲಿದ್ದ ...

news

ವಕೀಲರಿಗೆ ಕೊಡಲು ನನ್ನ ಕಿಸೆಯಿಂದ ಹಣ ಖರ್ಚು ಮಾಡಬೇಕೇ? : ಸಿಎಂ ಕೇಜ್ರಿವಾಲ್

ನವದೆಹಲಿ: ಅರುಣ್ ಜೇಟ್ಲಿ ವಿರುದ್ಧ ನಡೆಯುತ್ತಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ವಕೀಲರ ಬಿಲ್ ಪಾವತಿಸಲು ...

news

ಐಸಿಸ್ ಉಗ್ರರ ದಾಳಿ ಸಂಚು: ಮುಂಬೈಯಲ್ಲಿ ಹೈ ಅಲರ್ಟ್

ಮುಂಬೈ: ವಾಣಿಜ್ಯ ನಗರಿ ಮುಂಬೈ ಮೇಲೆ ದಾಳಿ ನಡೆಸಲು ಐಸಿಸ್ ಉಗ್ರರು ಸಂಚು ನಡೆಸುತ್ತಿದ್ದಾರೆಂದು ಕೇಂದ್ರ ...