ಬೆಂಗಳೂರಿಗರೆ ದಿನಾ ನಿತ್ಯ ಓಡಾಡೋ ರಸ್ತೆ,ಫುಟ್ ಪಾತ್ ಗಳಲ್ಲಿ ಎಚ್ಚರದಿಂದಿರಿ, ಶಾಕ್ ನೀಡಿ ರಕ್ತ ಹೀರಿ ಸಾವಿನ ದವಡೆಗೆ ನೊಕೋಕೆ ಬೀದಿ ಬೀದಿಗಳಲ್ಲಿ ಯಮರೂಪಿ ಟ್ರಾಸ್ಸ್ ಫಾರ್ಮಾರುಗಳು ಕಾದು ಕುಳಿತಂತಿವೆ