Widgets Magazine
Widgets Magazine

ದಯಾನಂದ ಸ್ವಾಮೀಯ ರಾಸಲೀಲೆ ಪ್ರಕರಣ; ಕಾವ್ಯಾ ಆಚಾರ್ಯ ಸಹೋದರನ ಮೇಲೆ ಹಲ್ಲೆ

ತೀರ್ಥಹಳ್ಳಿ, ಶುಕ್ರವಾರ, 8 ಡಿಸೆಂಬರ್ 2017 (09:15 IST)

Widgets Magazine

ತೀರ್ಥಹಳ್ಳಿ: ಭಾರೀ ಸುದ್ದಿ ಮಾಡಿದ ಸ್ವಾಮೀಯ ರಾಸಲೀಲೆ ಪ್ರಕರಣದ ಹಿನ್ನೆಲೆ, ಸಂತ್ರಸ್ತೆ ಕಾವ್ಯಾ ಆಚಾರ್ಯ ಸಹೋದರನ ಮೇಲೆ ನಿನ್ನೆ ತಡರಾತ್ರಿ ಹಲ್ಲೆ ಮಾಡಲಾಗಿದೆ.


ಸಂತ್ರಸ್ತೆ ಕಾವ್ಯಾ ಆಚಾರ್ಯ ಮೇಲೆ ನಿನ್ನೆ ತಡರಾತ್ರಿ ಮಾರ್ಗ ಮಧ್ಯೆ ಒಮಿನಿ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ ಜತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.


ಕಾವ್ಯಾ ಆಚಾರ್ಯ ಅವರ ಸಹೋದರ ಮಂಗಳೂರಿನಿಂದ  ತೀರ್ಥಹಳ್ಳಿಗೆ ಬರುತ್ತಿದ್ದ ಸಂದರ್ಭದಲ್ಲಿ ನಾಲ್ವರು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಶಾಸಕ ಅನಿಲ್ ಲಾಡ್ ಗೆ ಎಸ್ಐಟಿ ಶಾಕ್

ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಂಭ್ರಮದಲ್ಲಿದ್ದಾಗಲೇ ಅಕ್ರಮ ...

news

ಸಿದ್ದರಾಮನಹುಂಡಿಗೆ ಗಂಟು- ಮೂಟೆ ಕಟ್ಟುತ್ತಿರುವ ಸಿದ್ದರಾಮಯ್ಯ- ಆರ್.ಅಶೋಕ್

ಗುಜರಾತ್ ಚುನಾವಣೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಟು ಮೂಟೆ ಕಟ್ಟಿಕೊಂಡು ಸಿದ್ದರಾಮನಹುಂಡಿಗೆ ...

news

ಗುಜರಾತ್ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯ- ಮನೆ ಮನೆ ಪ್ರಚಾರ

ಗುಜರಾತ್ ರಾಜ್ಯದ ವಿಧಾನಸಭೆಯ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮನೆ ಮನೆಯ ಪ್ರಚಾರ ...

news

ಪತ್ನಿಯ ಗುಪ್ತಾಂಗವನ್ನು ಇಸ್ತ್ರಿಯಿಂದ ಸುಟ್ಟು ವಿಕೃತಿ ಮೆರೆದ ಪತಿ

ಪತ್ನಿಯ ಗುಪ್ತಾಂಗವನ್ನು ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಪತಿ ವಿಕೃತಿ ಮೆರೆದಿರುವ ಘಟನೆ ತುಮಕೂರು ...

Widgets Magazine Widgets Magazine Widgets Magazine