ನೂರು ರೂ. ದಾಟಿದ್ದ ಟೊಮೆಟೊ ದರ ಇದೀಗ ಅರ್ಧದಷ್ಟು ಇಳಿಕೆಯಾಗಿದೆ. ಕಳೆದ ತಿಂಗಳು ಜನ ಟೊಮೇಟೊ ದರ ಕೇಳಿದರೆ ಸಾಕು ಬೆಚ್ಚಿ ಬೀಳುತ್ತಿದ್ದರು. ಒಂದು ಹಂತದಲ್ಲಿ ಈ ಹಣ್ಣಿನ ದರ 5 ರಿಂದ 10 ರೂ.ವರೆಗೆ ಇಳಿಕೆಯಾಗಿತ್ತು. ನಂತರ ಮತ್ತೆ 100 ರೂ. ದಾಟಿದ್ದ ಟೊಮೇಟೊ ಇದೀಗ ಮತ್ತೆ ಇಳಿಕೆಯಾಗಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಟೊಮೆಟೊ ಯಥೇಚ್ಛವಾಗಿ ಬರುತ್ತಿದೆ. ಕಳೆದ ತಿಂಗಳು ಅಕಾಲಿಕ ಮಳೆಯಿಂದಾಗಿ ಬೆಳೆ ಬಂದರೂ ಮಳೆಗೆ