ಚಳಿಗಾಲ ಶುರುವಾಗ್ತಿದ್ದಂತೆ ಮಧ್ಯಪ್ರಿಯರು ಬಿಯರ್ ಮೊರೆ ಹೋಗಿದ್ದಾರೆ.ಬಿಯರ್ ಹೆಚ್ಚೆಚ್ಚು ಕುಡಿದು ಸರ್ಕಾರದ ಖಜಾನೆ ಎಣ್ಣೆಪ್ರಿಯರು ತುಂಬಿಸ್ತಿದಾರೆ .ಬಿಯರ್ ಸೇಲ್ನಿಂದ ಕೋಟಿ ಕೋಟಿ ಅಬಕಾರಿ ಇಲಾಖೆ ಬಾಚಿದೆ.