ನಾನು ಕೊಟ್ಟ ವರದಿಗೆ ದಾಖಲೆಗಳಿವೆ: ಡಿಐಜಿ ರೂಪಾ ಸಮರ್ಥನೆ

ಬೆಂಗಳೂರು, ಗುರುವಾರ, 13 ಜುಲೈ 2017 (12:15 IST)

ಜೈಲಿನಲ್ಲಿ ಶಶಿಕಲಾ ಅವರಿಗೆ ವಿಐಪಿ ಸೌಲಭ್ಯ ನೀಡಲಾಗುತ್ತಿದೆ. ಗಾಂಜಾ ಸೇರಿದಂತೆ ಹಲವು ಅಕ್ರಮ ನಡೆಯುತ್ತಿದೆ ಎಂದು ನೀಡಿದ್ದ ವರದಿಯನ್ನ ಕಾರಾಗೃಹ ಡಿಐಜಿ ರೂ. ಡಿ ಸಮರ್ಥಿಸಿಕೊಂಡಿದ್ದಾರೆ.  


ಡಿಜಿ ಸತ್ಯನಾರಾಯಣ್ ಅವರು ವರದಿಯನ್ನ ತಳ್ಳಿ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿರುವ ರೂಪಾ, ನಾನು ನೀಡಿದ ವರದಿಗಳಿಗೆ ದಾಖಲೆ ಇದೆ. ಕೆಲವು ದಾಖಲೆ ಲಗತ್ತಿಸಿ ನೀಡಿದ್ದೇನೆ. ಈ ಬಗ್ಗೆ ಸತ್ಯಶೋಧನಾ ತನಿಖೆ ನಡೆಯಲಿ ಎಂದು ಹೇಳಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ಜೈಲಿನಲ್ಲಿದ್ದುಕೊಂಡು ವರದಿ ಸಿದ್ಧಪಡಿಸಿದ್ದೇನೆ ಎಂದು ಹೇಳಿದ್ದಾರೆ.
 
ಇದೇವೇಳೆ, ಫೇಸ್ಬುಕ್`ನಲ್ಲಿ ಕಾರಾಗೃಹದ ಮಾಹಿತಿ ಹಾಕುತ್ತಾರೆ ಎಂದು ಡಿಜಿ ಸತ್ಯನಾರಾಯಣ್ ರಾವ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ರೂಪಾ, ಕೈದಿಗಳು ಮಾಡಿರುವ ಪ್ರಶಂಸನಾ ಕೆಲಸದ ಬಗ್ಗೆ ಮಾತ್ರ ಫೇಸ್ಬುಕ್ ಪೋಸ್ಟ್ ಮಾಡಿದ್ದೆನೆ, ಅವ್ಯವಹಾರದ ವರದಿಗಳ ಬಗ್ಗೆ ಯಾವುದೇ ಪೋಸ್ಟ್ ಹಾಕಿಲ್ಲವೆಂದು ಸ್ಪಷ್ಟನೆ ನೀಡಿದ್ಧಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸುಷ್ಮಾ ಸ್ವರಾಜ್ ಗೆ ಎಷ್ಟು ಸಂಬಳ ಬರುತ್ತೆ? ಪತಿ ಸ್ವರಾಜ್ ರನ್ನು ಕೇಳಿ ನೋಡಿ

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಎಷ್ಟು ಸಂಬಳ ಬರುತ್ತದೆ? ಹೀಗಂತ ಸುಷ್ಮಾ ಪತಿ ಮಿಜೋರಾಂ ...

news

ಸೌದಿ ಅರೇಮಿಯಾದಲ್ಲಿ ಅಗ್ನಿ ಅವಘಡ: 10 ಭಾರತೀಯರು ಬಲಿ

ಸೌದಿ ಅರೇಬಿಯಾದ ದಕ್ಷಿಣದ ನಜ್ರಾನ್ ಪಟ್ಟಣದ ಮನೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 10 ಮಂದಿ ...

news

ಗಾಂಜಾ ಸ್ಮಗ್ಲಿಂಗ್ ಹೊಸದೇನಲ್ಲ, ಡಿಐಜಿ ಡಿ. ರೂಪಾ ಅನ್ವೇಷಣೆ ಮಾಡಿಲ್ಲ: ಡಿಜಿ

ಶಶಿಕಲಾಗೆ ಕಾರಾಗೃಹದಲ್ಲಿ ವಿಶೇಷ ಅಡುಗೆ ಮನೆ ಮತ್ತು ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂಬ ಕಾರಾಗ್ಋಹ ಡಿಐಜಿ ...

news

‘ಶಶಿಕಲಾರಿಂದ ಒಂದು ಬಿಸ್ಕಟ್ ಕೂಡಾ ತೆಗೆದುಕೊಂಡಿಲ್ಲ’

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ನಟರಾಜನ್ ಗೆ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂಬ ಕಾರಾಗೃಹ ...

Widgets Magazine