ದೀಪಾವಳಿ ದಿನ ಬೆಂಕಿ ಹಾಯುವ ದನಗಳು!

ಚಿತ್ರದುರ್ಗ, ಗುರುವಾರ, 8 ನವೆಂಬರ್ 2018 (17:30 IST)

 

ದೀಪಾವಳಿ ಹಬ್ಬದಲ್ಲಿ ಹಣತೆ ಹಚ್ಚಿ ಸಿಹಿ ಊಟ ಮಾಡಿ ಪಟಾಕಿ ಸಿಡಿಸೋದು ವಾಡಿಕೆ. ಆದರೆ ದನಗಳನ್ನು ಸಿಂಗರಿಸಿ ಮುಳ್ಳಿನ ರಾಶಿ ಮೇಲೆ, ಬೆಂಕಿ ಮುಂದೆ ಹಾಯಿಸುವ ಪರಂಪರೆ ಈಗಲೂ ಜೀವಂತವಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಳ್ಳಿಯ ಯಾದವ ಸಮಾಜದಲ್ಲಿ ವಿಶೇಷ ಆಚರಣೆ ನಡೆದುಕೊಂಡು ಬಂದಿದೆ.
ತಮ್ಮ ಪಾಲಿನ ದೇವರಾದ  ದನಗಳನ್ನು ಸಿಂಗರಿಸಿ ಅವುಗಳನ್ನು  ಮುಳ್ಳಿನ ರಾಶಿಯ  ಬೆಂಕಿಯ ಮುಂದೆ ಹಾಯಿಸಲಾಗುತ್ತದೆ.

ಗೋವುಗಳನ್ನು ವಿಶೇಷವಾಗಿ ಸಿಂಗರಿಸಿ ಕಾಟಲಿಂಗ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತ್ರ  ರಾತ್ರಿ ಬೆಂಕಿ ಹಾಯಿಸುವ ದೇವರ ಕಾರ್ಯವನ್ನು ಮಾಡಲಾಗುತ್ತದೆ.

ಯಾದವ ಸಮಾಜದ ಬುಡಕಟ್ಟು ಆಚರಣೆಗಳಲ್ಲಿ ಇದು ಕೂಡಾ ಒಂದಾಗಿದೆ. ಸಿಂಗರಿಸಿದ ದನಗಳನ್ನು ಬೆಂಕಿಯ ಮುಂದೆ ಹಾಯಿಸಲಾಗುತ್ತದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

ಹಾಸನಾಂಬೆ ದರ್ಶನ ಕೊನೆ ದಿನ ಹಿನ್ನೆಲೆಯಲ್ಲಿ ನಾಡಿನ ವಿವಿಧ ಭಾಗಗಳಿಂದ‌ ದೇವಿ ದರ್ಶನಕ್ಕೆ ಭಕ್ತರು ತಂಡೋಪ ...

news

ಕೋಟಿಗಟ್ಟಲೆ ಅವ್ಯವಹಾರ: ಇಂಜಿನಿಯರ್ ಅಮಾನತ್

ಕೋಟಿಗಟ್ಟಲೆ ಅವ್ಯವಹಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರೇಡ್ 2 ಇಂಜಿನಿಯರ್ ನನ್ನು ಅಮಾನತ್ ...

news

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಲೈಟ್ ಕಂಬ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಒಂದು ಗಂಟೆಗೂ ಹೆಚ್ಚು ಸಮಯ ಲೈಟ್ ಕಂಬ ಹೊತ್ತಿ ಉರಿದ ಘಟನೆ ...

news

ಮರ್ಯಾದಾ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

ನಾಲ್ಕು ತಿಂಗಳ ಗರ್ಭಿಣಿಯನ್ನು ಮರ್ಯಾದೆ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ...

Widgets Magazine