ಬಿಡಿಎ ಲೇಔಟ್ ಕುರಿತಾಗಿ ಸಭೆ ಮಾಡಿದಿನಿ.ನಮಗೆ ಜಾಗ ನೀಡಿದ ರೈತರಿಗೆ ಅನುಕೂಲ ಆಗ್ಬೇಕು.ಕಾನೂನು ಅಡಿ ಏನು ಸಾಧ್ಯವೋ ಅದನ್ನ ಮಾಡ್ತಿವಿ.