ಶಾಸಕರು ಕೇವಲ ಹೈಟೆಕ್ ಹೋಟೆಲ್ ನಲ್ಲಿ ಊಟ, ತಿಂಡಿ ಮಾಡುತ್ತಾರೆ. ಬಡವರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ನಾವು ತಿನ್ನುವ ತಿಂಡಿ, ಊಟದ ಗುಣಮಟ್ಟ ಹೇಗಿದೆ ಎಂದು ತಿಳಿದುಕೊಳ್ಳಲು ಅವರ ಕೈಯಲ್ಲಿ ಸಾಧ್ಯವಾಗುವುದಿಲ್ಲ ಎನ್ನುವವರ ನಡುವೆ ಶಾಸಕರೊಬ್ಬರು ವಿನೂತನವಾಗಿದ್ದಾರೆ.