ತನ್ನ ಎದುರು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ವ್ಯಕ್ತಿಗೆ ಮಹಿಳೆ ಮಾಡಿದ್ದೇನು ಗೊತ್ತಾ?

ಮುಂಬೈ, ಶುಕ್ರವಾರ, 31 ಆಗಸ್ಟ್ 2018 (14:19 IST)

ಮುಂಬೈ : ಮಹಿಳೆಯೊಬ್ಬಳು ತನ್ನ ಎದುರು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯ ಮೇಲೆ ಬಿಸಿ ಎಣ್ಣೆಯನ್ನು ಎರಚಿ ಆತನ ಕೈ, ಭುಜವನ್ನು ಸುಟ್ಟು ಗಾಯಗೊಳಿಸಿದ  ಘಟನೆ ಬಾದ್ಲಾಪುರದ ರೋಹಿದಾಸ್ ನಗರದಲ್ಲಿ ನಡೆದಿದೆ.


ಆ ವ್ಯಕ್ತಿ ವಿಕ್ರಮ್ ಸಿಂಗ್ (30) ರೋಹಿದಾಸ್ ನಗರದ ನಿವಾಸಿ ಎಂಬುದಾಗಿ ಗುರುತಿಸಲಾಗಿದೆ. ಇತ ಮನೆಗೆ ತೆರಳುತ್ತಿರುವ ಸಮಯದಲ್ಲಿ ಮನೆಯೊಂದರ ಅಡುಗೆಯ ಮನೆಯ ಕಿಟಕಿಯಲ್ಲಿ ಮಹಿಳೆಯೊಬ್ಬಳನ್ನು ಕಂಡು ಆಕೆಯ ಎದುರೆ ಹಸ್ತಮೈಥುನ ಮಾಡಿಕೊಳ್ಳಲು ಪ್ರಾರಂಭಿಸಿದ್ದಾನೆ. ಜೊತೆಗೆ ಅಶ್ಲೀಲವಾದ ಸನ್ನೆಗಳನ್ನು ಮಾಡಿದನು.


ಇದರಿಂದ ಕೋಪಗೊಂಡ ಮಹಿಳೆ ಅಡುಗೆ ಮಾಡಲು ಕಾಯಿಸುತ್ತಿರುವ ಎಣ್ಣೆಯನ್ನು ಕಿಟಕಿಯ ಮೂಲಕ  ಆತನ ಮೇಲೆ ಎರಚಿದಿದ್ದಾಳೆ. ಇದು ಆತನ ಹಾಗೂ ಕೈಮೇಲೆ ಬಿದ್ದು ಸುಟ್ಟುಹೋಗಿದೆ. ಮಹಿಳೆ ಮಾಡಿದ ಈ ಕೆಲಸಕ್ಕೆ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ನಂತರ ಆತನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಾದ್ಲಾಪುರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅಲ್ಲದೇ ಆತ ತನ್ನ ಮೇಲೆ ಹಲ್ಲೆ ಮಾಡಿದ ಮಹಿಳೆ ವಿರುದ್ಧ ದೂರು ನೀಡಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮತ್ತೆ ರಮ್ಯಾ ವಿರುದ್ಧ ಗರಂ ಆದ ನವರಸನಾಯಕ ಜಗ್ಗೇಶ್

ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಮತ್ತು ನಟ, ಬಿಜೆಪಿ ನಾಯಕ ಜಗ್ಗೇಶ್ ನಡುವೆ ನೀರ್ ದೋಸೆ ಸಿನಿಮಾದಿಂದ ...

news

ಊರಿಗೆ ಬಾರದ ರಮ್ಯಾ ವೋಟ್ ಹಾಕ್ತಾರಾ?

ಮಂಡ್ಯ: ಮತದಾನ ಮಾಡುವ ಮೂಲಕ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಇತರರಿಗೆ ಮಾದರಿಯಾಗಬೇಕು. ಆದರೆ ವಿಧಾನಸಭೆ ...

news

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಸಾಧ್ಯವೇ ಇಲ್ಲ ಎಂದ ಸಚಿವರು ಯಾರು ಗೊತ್ತೇ?!

ಬೆಂಗಳೂರು: ಒಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವೆ ಎಂದು ಹೇಳಿಕೆ ನೀಡುತ್ತಿದ್ದರೆ, ...

news

ಜಯಮಾಲಾ ಗ್ಲಾಮರ್ ಬಗ್ಗೆ ಮಾತನಾಡಿದ ಪ್ರಮೋದ್ ಮಧ್ವರಾಜ್‍ ಗೆ ಟಾಂಗ್ ನೀಡಿದ ಶಾಸಕ ರಘುಪತಿ ಭಟ್

ಉಡುಪಿ: ಸಚಿವೆ, ನಟಿ ಜಯಮಾಲಾ ಗ್ಲಾಮರ್ ಬಗ್ಗೆ ಮಾತನಾಡಿದ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್‍ ಅವರಿಗೆ ಶಾಸಕ ...

Widgets Magazine