ಫೇಸ್ ಬುಕ್ ಗೆಳೆಯನ ಬರ್ತ್ ಡೇ ಪಾರ್ಟಿಗೆ ಹೋದ ಯುವತಿಗೆ ಆಗಿದ್ದೇನು ಗೊತ್ತಾ?

ಬೆಂಗಳೂರು, ಬುಧವಾರ, 13 ಫೆಬ್ರವರಿ 2019 (08:12 IST)

ಬೆಂಗಳೂರು : ಫೇಸ್ಬುಕ್ ಮೂಲಕ ಪರಿಚಯವಾದ ಯುವಕನ ಬರ್ತಡೇ ಪಾರ್ಟಿಗೆ ಬಂದ 24 ವರ್ಷದ ಯುವತಿಯ ಮೇಲೆ ಸ್ನೇಹಿತನ ಆಪ್ತ ಗೆಳೆಯನೊಬ್ಬ ಎಸಗಿದ ಘಟನೆ  ಬೆಂಗಳೂರಿನಲ್ಲಿ ನಡೆದಿದೆ.


ಪೇಯಿಂಗ್ ಗೆಸ್ಟ್ ನಲ್ಲಿ ವಾಸವಾಗಿ ಎಂಬಿಎ ಓದುತ್ತಿರುವ 24 ವರ್ಷದ ಯುವತಿಗೆ ಫೇಸ್ಬುಕ್ ಮೂಲಕ ಸಾಫ್ಟ್ ವೇರ್ ಇಂಜಿನಿಯರ್ ಆರೀಫ್ ಎಂಬಾತ ಪರಿಚಯನಾಗಿದ್ದ. ಹೀಗಿರುವಾಗ ಒಮ್ಮೆ ಆರೀಫ್ ಹುಟ್ಟುಹಬ್ಬದ ಪಾರ್ಟಿಗೆಂದು ಆತನ ಮನೆಗೆ ಯುವತಿ ತೆರಳಿದಾಗ ಅಲ್ಲಿಗೆ ಬಂದಿದ್ದ ಆತನ ಆದಿತ್ಯ ಎಂಬಾತ  ಕಂಠ ಪೂರ್ತಿ ಕುಡಿದು ಆರೀಫ್ ಊಟ ತರಲು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.


ಈ ಬಗ್ಗೆ ಯುವತಿ ಆದಿತ್ಯನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕುರ್ಚಿ ಉಳಿಸಿಕೊಳ್ಳಲು ಆಪರೇಷನ್ ಕಮಲ ಆಡಿಯೋ ರಿಲೀಸ್ ಮಾಡಿದೆ - ಸಿಎಂ ಕುಮಾರಸ್ವಾಮಿ

ಬೆಂಗಳೂರು : ನಾವೇನು ಸನ್ಯಾಸಿಗಳಲ್ಲ. ಕುರ್ಚಿ ಉಳಿಸಿಕೊಳ್ಳಲು ಆಪರೇಷನ್ ಕಮಲದ ಆಡಿಯೋವನ್ನು ...

news

ಪಾಠ ಮಾಡುತ್ತಿದ್ದ ಶಿಕ್ಷಕ ಸತ್ತದ್ದು ಹೇಗೆ ಗೊತ್ತಾ?

ತರಗತಿಯಲ್ಲ ಪಾಠ ಮಾಡುತ್ತಿರುವಾಗಲೇ ಶಿಕ್ಷಕರೊಬ್ಬರು ಸಾವಿಗೀಡಾದ ಘಟನೆ ನಡೆದಿದೆ.

news

ಪೊಲೀಸ್ ದೌರ್ಜನ್ಯ ಖಂಡಿಸಿ ವಕೀಲರ ಪ್ರತಿಭಟನೆ

ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ನೂರಾರು ...

news

‘ಕಮಲ ಜ್ಯೋತಿ’ ಆಂದೋಲನಕ್ಕೆ ಬಿಜೆಪಿ ರೆಡಿ

ಮೈತ್ರಿ ಸರಕಾರದ ವಿಫಲತೆ ವಿರುದ್ಧ ಬಿಜೆಪಿ ಆಂದೋಲನ ಹಮ್ಮಿಕೊಂಡಿದೆ.

Widgets Magazine