ದೋಸೆ ಮೇಲಿನ ಆಸೆಯಿಂದ ಸಚಿವ ಸಂತೋಷ್ ಲಾಡ್ ಮಾಡಿದ್ದೇನು ಗೊತ್ತಾ...?

ಮೈಸೂರು, ಭಾನುವಾರ, 21 ಜನವರಿ 2018 (11:31 IST)

ಮೈಸೂರು : ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಾರ್ಯಕ್ರಮವೊಂದಕ್ಕೆ ಮೈಸೂರಿಗೆ ಆಗಮಿಸಿದಾಗ ಹೋಟೆಲ್ ಒಂದರಲ್ಲಿ ತಿಂಡಿ ಸೇವಿಸುವಾಗ ಪಾದಚಾರಿ ಮಾರ್ಗದಲ್ಲಿ ಕುಳಿತು ತಿಂದಿದ್ದಾರೆ.

 
ಮೈಸೂರಿನ ಹೋಟೆಲ್ ಮೈಲಾರಿ ದೋಸೆಗೆ ಫೇಮಸ್ ಆಗಿದ್ದು, ಅದು ತುಂಬಾ ಚಿಕ್ಕದಾಗಿರುವ ಕಾರಣ 10 ಜನ ಕುಳಿತುಕೊಂಡರೆ ಹೌಸ್ ಫುಲ್ ಆಗುತ್ತಿತ್ತು. ಆದ್ದರಿಂದ ಕಾರ್ಮಿಕ ಸಚಿವರು ಕೆಲ ಸ್ಥಳೀಯ ಮುಖಂಡರ ಜೊತೆ ತಿಂಡಿ ತಿನ್ನಲು ಆ ಹೋಟೆಲ್ ಗೆ  ಹೋದಾಗ ಒಳಗೆ ಕುಳಿತುಕೊಳ್ಳಲು ಸ್ಥಳವಿರದ ಕಾರಣ ಅವರು ದೋಸೆ ತರಿಸಿಕೊಂಡು ಹೊರಗಡೆ ಪಾದಚಾರಿ ಮಾರ್ಗದಲ್ಲೇ ಕುಳಿತು ತಿಂಡಿ ತಿಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಳನೀರಿಗೆ ಮತ್ತು ಬರಿಸುವ ಮೆಡಿಸಿನ್ ಹಾಕಿ ಸ್ನೇಹಿತೆಯನ್ನೇ ರೇಪ್ ಮಾಡಿದ ಮಿತ್ರದ್ರೋಹಿ!

ಬೆಂಗಳೂರು : ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತೆಗೆ ಎಳನೀರಿನಲ್ಲಿ ಮತ್ತು ಬರುವ ಮೆಡಿಸಿನ್ ...

news

ಶಿರಾಡಿ ಘಾಟ್ ಬಂದ್ ಇಫೆಕ್ಟ್: ಚಾರ್ಮಾಡಿ ಘಾಟ್ ನಲ್ಲಿ ಸಾಲು ಸಾಲು ವಾಹನಗಳು!

ಮಂಗಳೂರು: ರಸ್ತೆ ರಿಪೇರಿ ನಿಮಿತ್ತ ಶಿರಾಡಿ ಘಾಟ್ ಬಂದ್ ಮಾಡಿರುವುದರಿಂದ ಬೆಂಗಳೂರಿನಿಂದ ಮಂಗಳೂರಿಗೆ ...

news

ಮಾನಸಿಕ ಅಸ್ವಸ್ಥೆಯನ್ನು ನಿರಂತರವಾಗಿ ತನ್ನ ಕಾಮ ತೃಷೆಗೆ ಬಳಸಿಕೊಂಡ ಕಾಮುಕ!

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆ ...

news

ಮೈ ನವಿರೇಳಿಸುವ ‘ಭಾರತ್ ಕೆ ವೀರ್’ ಗೀತೆ ಬಿಡುಗಡೆ; ದೇಶಕ್ಕಾಗಿ ಮಡಿದ ಯೋಧರ ಕುಟುಂಬಕ್ಕೊಂದು ನೆರವಿನ ಹಸ್ತ (ವಿಡಿಯೋ ನೋಡಿ)

ನವದೆಹಲಿ: ಉಗ್ರರ ವಿರುದ್ಧದ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ ಅರೆಸೇನಾ ಪಡೆ ಯೋಧರ ಕುಟುಂಬಗಳಿಗೆ ನೆರವು ...

Widgets Magazine
Widgets Magazine