ಸಂಚಾರ ನಿಯಂತ್ರಕ ಪೊಲೀಸರಿಗೆ ಒಪ್ಪಿಸಿದ್ದಾದರೂ ಏನು ಗೊತ್ತಾ?

ಚಿಕ್ಕಮಗಳೂರು, ಸೋಮವಾರ, 16 ಜುಲೈ 2018 (16:21 IST)



ರಸ್ತೆಯಲ್ಲಿ ನೋಟ್ ಸಿಕ್ಕರೆ ಹಿಂದೆ ಮುಂದೆ ನೋಡದೇ ಎತ್ತಿಟ್ಟುಕೊಳ್ಳುವವರೇ ಬಹಳ ಜನ. ಇನ್ನು ಬಂಗಾರ ಸಿಕ್ಕರೆ?... ಅಯ್ಯೋ ಯಾರಾದರೂ ಸಿಕ್ಕ ಚಿನ್ನವನ್ನು ಕೊಡುತ್ತಾರಾ? ಎಂದು ಹಲವರು ಹುಬ್ಬೇರಿಸಬಹುದು. ಆದರೆ ಆ  ಮಾಡಿದ್ದೇ ಬೇರೆ.
 
ಮಾನವೀಯತೆ ಮೆರೆದ ಕೆಎಸ್ ಆರ್ ಟಿಸಿ ಬಸ್ ಸಂಚಾರ ನಿಯಂತ್ರಕ ಈಗ ಗಮನ ಸೆಳೆದಿದ್ದಾರೆ.
ಬಸ್ ನಿಲ್ದಾಣದಲ್ಲಿ ಸಿಕ್ಕ ಬಂಗಾರದ ತಾಳಿ ಸರವನ್ನು ಪೊಲೀಸರಿಗೆ ಒಪ್ಪಿಸಿ ಮಾದರಿಯಾಗಿದ್ದಾರೆ ಆ
ಸಂಚಾರ ನಿಯಂತ್ರಕ. ಪ್ರಯಾಣಿಕರಿಗೆ ಸಂಬಂಧಿಸಿದ ತಾಳಿ ಸರ ಚಿಕ್ಕಮಗಳೂರು ಜಿಲ್ಲೆಕೊಟ್ಟಿಗೆಹಾರಬಸ್ ನಿಲ್ದಾಣದಲ್ಲಿ ಸಿಕ್ಕಿತ್ತು. ಬಂಗಾರದ ತಾಳಿ ಸರವನ್ನು‌‌ ಬಣಕಲ್ ಪೊಲೀಸರಿಗೆ  ಸಂಚಾರ ನಿಯಂತ್ರಕ ಒಪ್ಪಿಸಿದ್ದಾರೆ.
ಮಾನವೀಯತೆ ಮೆರೆದ ಕೊಟ್ಟಿಗೆಹಾರ ಬಸ್ ನಿಲ್ದಾಣದ ಸಂಚಾರ ನಿಯಂತ್ರಕನಾಗರಾಜ್ ಶೆಟ್ಟಿಯವರಾಗಿದ್ದಾರೆ.
 
ನಾಗರಾಜ್ ಶೆಟ್ಟಿ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಸುಮಾರು‌10 ಸಾವಿರಕ್ಕೂ ಹೆಚ್ಚು ಮೌಲ್ಯದಮಾಂಗಲ್ಯ ಸರ ಅದಾಗಿದೆ. ಸರ ಕಳೆದುಕೊಂಡವರು ಬಣಕಲ್ಠಾಣೆಗೆ ಹೋಗಿವಾಪಸ್ ಪಡೆಯುವಂತೆ   ನಾಗರಾಜ್ ಶೆಟ್ಟಿ‌  ಮನವಿ ಮಾಡಿದ್ದಾರೆ.
 

 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇದು ಇಂದಿರಾ ಕ್ಯಾಂಟಿನ್ ಅಲ್ಲ: ಅಮ್ಮ ಕ್ಯಾಂಟಿನ್

ಅಲ್ಲಿ ಹತ್ತು ರೂಪಾಯಿಗೆ ಬೆಳಗಿನ ಉಪಹಾರ, ಮದ್ಯಾಹ್ನದ ಊಟ ಸಿಗುತ್ತೆ. ಅಯ್ಯೋ ನೀವು ಇಂದಿರಾ ಕ್ಯಾಂಟಿನ್ ...

news

ಪ್ರಿಯಕರನೊಂದಿಗೆ ಸೇರಿ ಆಕೆ ಮಾಡಿದ ಕೆಲಸವಾದರೂ ಎಂಥದ್ದು ಗೊತ್ತಾ?

ಆತ ತನ್ನ ಪತ್ನಿಯೇ ಸರ್ವಸ್ವ ಎಂದು ಜೀವನ ನಡೆಸುತ್ತಿದ್ದನು. ಕುಟುಂಬದ ಕಣ್ಣಾಗಿರಬೇಕಾಗಿದ್ದ ಪತ್ನಿಯ ಕಣ್ಣು ...

news

ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ಏನಿದೆ ಗೊತ್ತಾ?

ನವದೆಹಲಿ : ಮಹಿಳಾ ಮೀಸಲಾತಿ ಕುರಿತಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ...

news

ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ನವದೆಹಲಿ : ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಮರಿಗಾಗಿ ಮಾತ್ರ ಕೆಲಸ ಮಾಡುವ ಪಕ್ಷವಾಗಿದೆ ...

Widgets Magazine
Widgets Magazine