ಸಚಿವ ಎನ್.ಮಹೇಶ್ ಹೋಗಿದ್ದೆಲ್ಲಿ ಗೊತ್ತಾ?

ಬೆಂಗಳೂರು, ಶುಕ್ರವಾರ, 12 ಅಕ್ಟೋಬರ್ 2018 (16:21 IST)

ಸಚಿವ ಸ್ಥಾನಕ್ಕೆ ಬಿಎಸ್ ಪಿ ಶಾಸಕ ಎನ್.ಮಹೇಶ್ ರಾಜೀನಾಮೆ ನೀಡಿರುವ ಬೆನ್ನಲ್ಲೇ ಹಲವು ಚರ್ಚೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಏತನ್ಮಧ್ಯೆ ಎನ್.ಮಹೇಶ್ ಯಾರ ಕೈಗೆ ಸಿಗುತ್ತಿಲ್ಲ.

ಶಾಸಕ ಎನ್.ಮಹೇಶ್ ಅವರ ಮನವೊಲಿಕೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪ್ರಯತ್ನ ಮುಂದುವರಿಸಿದ್ದಾರೆ. ಆದರೆ ಮಹೇಶ್ ಯಾರ ಕೈಗೂ ಸಿಗುತ್ತಿಲ್ಲ. ಇದು ಹಲವು ಅನುಮಾನ ಹಾಗೂ ಚರ್ಚೆಗೆ ಕಾರಣವಾಗಿದೆ.

ಮಹೇಶ್ ರಾಜೀನಾಮೆಯಿಂದ ಸರಕಾರಕ್ಕೆ ಯಾವುದೇ ಹಾನಿಯಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರೆ, ಅವರು ವಾಪಸ್ ಸಂಪುಟ ಸೇರಲಿದ್ದಾರೆ ಎಂದು ಡಿ.ಕೆ.ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರಮಟ್ಟದಲ್ಲಿ ರಚನೆ ಮಾಡಿರುವ ಮಹಾಘಟ ಬಂಧನ್ ನಿಂದ ಬಿಎಸ್ಪಿ ಹೊರ ಬಂದಿರುವುದು ಮಹೇಶ್ ರಾಜೀನಾಮೆಗೆ ಕಾರಣ ಎಂದೂ ವಿಶ್ಲೇಷಣೆ ಮಾಡಲಾಗುತ್ತಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮುಂದಿನ 48 ಗಂಟೆಗಳ ಕಾಲ ಇಂಟರ್ ನೆಟ್ ಇಲ್ಲ; ಟೆನ್ಷನ್ ಬೇಡ, ಈ ಟಿಪ್ಸ್ ಫಾಲೋ ಮಾಡಿ ನೋಡಿ

ನ್ಯೂಯಾರ್ಕ್ :ಊಟಕ್ಕೆ ಇಲ್ಲದಿದ್ದರೂ ಎರಡು ದಿನ ಹೇಗೋ ಇರಬಹುದು. ಆದರೆ ಇಂಟರ್ ನೆಟ್ ಇಲ್ಲದಿದ್ದರೆ ಭಾರಿ ...

ಕಾಳಿ ಮಾತೆ ಕಣ್ಣು ತೆರೆದು ನೋಡಿದ್ಲಾ?

ಕಣ್ಣು ತೆರೆದು ನೋಡಿದ್ಲಾ ಕಾಳಿ ಮಾತೆ? ಈ ಕುರಿತು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

news

ಶೃಂಗೇರಿಗೆ ಭೇಟಿ ನೀಡಿದ ಅನಿತಾ ಕುಮಾರಸ್ವಾಮಿ

ರಾಮನಗರ ಜೆಡಿಎಸ್ ಅಭ್ಯರ್ಥಿಯಾಗಿರೋ ಅನಿತಾ ಕುಮಾರಸ್ವಾಮಿ ಶಾರದಾಂಬೆಗೆ ಪೂಜೆ ಸಲ್ಲಿಸಿದ್ದಾರೆ.

ಕನ್ನಡ ಭಾಷೆ ಬೋಧಿಸದ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದುಪಡಿಸಲು ಸೂಚನೆ

ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಕೇಂದ್ರೀಯ ವಿದ್ಯಾಲಯಗಳು ಮತ್ತು ಸಿ.ಬಿ.ಎಸ್.ಇ. ಪಠ್ಯಕ್ರಮ ...

Widgets Magazine