ಆಹಾರ ಅರಿಸಿ ಬಂದ ಅಳಿಲು ಯಾರಿಗೆ ಆಹಾರವಾಯಿತು ಗೊತ್ತಾ?

ಹಂಪಿ, ಶನಿವಾರ, 4 ಆಗಸ್ಟ್ 2018 (19:24 IST)

ವಿಶ್ವಪ್ರಸಿದ್ದ ಹಂಪಿಯ ಸ್ಮಾರಕಗಳ ಸಮೀಪ ಅರಿಸಿ ಓಡಾಡುತ್ತಿದ್ದ ಅಳಿಲನ್ನು ಹಾವು ಬೇಟೆಯಾಡಿದೆ.
 
ಹಂಪಿಯ ಮಹಾನವಮಿ ದಿಬ್ಬದ ಬಳಿ ವಿಹರಿಸುತ್ತಿದ್ದ ಅಳಿಲನ್ನು ಹಿಡಿದ ಕೊಳಕು ಮಂಡಲ ಹಾವು ನಿಧಾನವಾಗಿ ಸಂಪೂರ್ಣವಾಗಿ ನುಂಗಿದೆ. ಎಷ್ಟೇ ಪ್ರಯತ್ನ ಮಾಡಿರೂ ಅಳಿಲು ಹಾವಿನ ಬಾಯಿಯಿಂದ ತಪ್ಪಿಸಿಕೊಳ್ಳಲಿಕ್ಕೆ  ಸಾಧ್ಯವಾಗಲೇ ಇಲ್ಲ. ರಸೆಲ್ ವೈಪರ್ ಎಂದು ಕರೆಯುವ ಹಾವು ನಾಗರಹಾವಿಗಿಂತ ವಿಷಕಾರಿಯಂತೆ. ಇಂಥ ಹಾವು ಕಂಡರೆ ಮನುಷ್ಯರು ಅತ್ತ ಕಡೆ ಸುಳಿಯಲ್ಲ. ಕಚ್ಚಿದರೆ ಮೈಯೆಲ್ಲ ಕೊಳತು ಹೋಗುತ್ತದೆ ಎಂಬ ಭಯವಿದೆ.

ಇಂಥ ವಿಷಕಾರಿ ಹಾವು ಆಹಾರಕ್ಕಾಗಿ ಅಳಿಲನ್ನು ನುಂಗಿದ ದೃಶ್ಯವನ್ನು ಸ್ಥಳೀಯ ಸೆಕ್ಯುರಟಿ ಗಾರ್ಡ್ ಹುಸೇನಿ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಅಳಿಲನ್ನು ನುಂಗಿ ಬೇಟೆಯಾಡಿ ಮಹಾನವಮಿ ದಿಬ್ಬದ ಸ್ಮಾರಕದ ಹೊರಗಿನ‌ ಪೊದೆಯಲ್ಲಿ ಹಾವು ಮರೆಯಾಗಿದೆ‌.
 

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ

ಮಳೆಯಿಂದ ಮೈದುಂಬಿರುವ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಾಗಿದೆ.

news

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ 25.55 ಕೋಟಿ ರೂ.ಗಳ ನಿವ್ವಳ ಲಾಭ

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 2017-18ನೇ ಹಣಕಾಸು ವರ್ಷದಲ್ಲಿ ನಿವ್ವಳ ಲಾಭ ಗಳಿಸಿದೆ. ಸಂಸ್ಥೆಯು ...

news

ಸ್ವಾತಂತ್ರ್ಯ ದಿನಾಚರಣೆ ಹಗುರವಾಗಿ ತಿಳಿದ ಅಧಿಕಾರಿಗಳಿಗೆ ಶಾಕ್ ನೀಡಿದ ಡಿಸಿ

ಸ್ವಾತಂತ್ರ್ಯ ದಿನಾಚರಣೆಯನ್ನು ಅಚ್ಟುಕಟ್ಟಾಗಿ ಹಾಗೂ ಸಂಭ್ರಮದಿಂದ ಆಚರಿಸಲು ಅನುಕೂಲವಾಗುವ ಹಾಗೆ ಪೂರ್ವಭಾವಿ ...

news

ಅತ್ಯಾಚಾರ ಪ್ರಕರಣ ದಾಖಲಿಸಲು ಪೊಲೀಸ್ ಠಾಣೆ ಮುಂದೆ ಕಾಯುತ್ತಿರುವ ಮಹಿಳೆ!

ಅತ್ಯಾಚಾರ ಆರೋಪದ ಪ್ರಕರಣ ದಾಖಲಿಸಲು ಠಾಣೆ ಎದುರು ಸಂಜೆವರೆಗೂ ಕಾದರೂ ಸಹ ಎಫ್ ಐ ಆರ್ ದಾಖಲಿಸಿಕೊಳ್ಳಲು ...

Widgets Magazine