ವಿದೇಶಿ ವಿದ್ಯಾರ್ಥಿನಿಯರ ಶ್ವಾನಪ್ರೇಮ!

ಚಾಮರಾಜನಗರ, ಭಾನುವಾರ, 13 ಜನವರಿ 2019 (18:02 IST)

ಆಸ್ಟ್ರೇಲಿಯಾದ ವಿದ್ಯಾರ್ಥಿನಿಯರು ರಾಜ್ಯದ ಬೀದಿನಾಯಿಗಳಿಗೆ ರೇಬೀಸ್ ಹಾಕುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
 
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಮತ್ತು ದೇವರಹಳ್ಳಿ ಗ್ರಾಮದ ಸುತ್ತ ಇರುವ ಬೀದಿ ನಾಯಿಗಳಿಗೆ ರೇಬೀಸ್ ಕಾಯಿಲೆ ಹರಡದಂತೆ ಚುಚ್ಚು ಮದ್ದು ನೀಡಲಾಯಿತು.
 
ತಮಿಳುನಾಡಿನ ಊಟಿಯ ಪ್ರಸಿದ್ಧ ಕಾಲೇಜಿನ ವಿದ್ಯಾರ್ಥಿನಿಯರಾದ ಆಸ್ಟ್ರೇಲಿಯಾದ ಸ್ಟೆಪಿ ಹಾಗೂ ಟೆಸ್ಸಿ ಎಂಬ ವಿದ್ಯಾರ್ಥಿನಿಯರು ಗ್ರಾಮದ ಬೀದಿ ನಾಯಿಗಳಿಗೆ ರೇಬೀಸ್ ಲಸಿಕೆಯನ್ನು ಹಾಕುವುದರಲ್ಲಿ ನಿರತರಾಗಿದ್ದರು.
 
ಈ ಸಮಯದಲ್ಲಿ ಭಾರತದ ಬಗ್ಗೆ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ ಇಬ್ಬರು ವಿದ್ಯಾರ್ಥಿನಿಯರು, ಭಾರತದಲ್ಲಿ ಬಂದು ವ್ಯಾಸಂಗ ಮಾಡುತ್ತಿರುವುದು  ನಮಗೆ ತುಂಬಾ ಸಂತೋಷವಾಗುತ್ತಿದೆ.

ಭಾರತೀಯರ ಸಂಸ್ಕೃತಿ  ನಮಗೆ ತುಂಬಾ ಖುಷಿ ನೀಡುತ್ತಿದೆ. ಇಂದು ನಾವು ಕೈಗೊಂಡಿರುವ ಕೆಲಸ ನಮಗೆ ತುಂಬಾ ಖುಷಿಯನ್ನು ಕೊಡುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಿತಿ ಮೀರಿದ ಆನೆ ಹಾವಳಿ: ಬೆಳೆ ನಾಶ

ಆನೆಗಳ ಗುಂಪು ಎರಡು ಗುಂಪುಗಳಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕಕ್ಕೆ ಕಾರಣವಾಗಿವೆ.

news

ಕಸ್ತೂರು ದೊಡ್ಡಮ್ಮತಾಯಿ ಜಾತ್ರೆ ಸಂಭ್ರಮ

ಇತಿಹಾಸ ಪ್ರಸಿದ್ದ ಕಸ್ತೂರು ದೊಡ್ಡಮ್ಮತಾಯಿ ಜಾತ್ರೆ ಅದ್ಧೂರಿಯಾಗಿ ನೆರವೇರಿತು.

news

ಶ್ರೀಗಂಧ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ಶ್ರೀಗಂಧದ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ.

news

ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳ ರಕ್ಷಣೆ: ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಜಾತಿ ನಿಂದನೆ ಕೇಸ್

ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳ ರಕ್ಷಣೆ ಮಾಡಿರುವ ಘಟನೆ ನಡೆದಿದೆ.