ನಾನು ಎಲ್ಲಿಗೆ ಬೇಕಾದ್ರೂ ಹೋಗ್ತೇನೆ, ಫಾಲೋ ಮಾಡಿದ್ರೆ ಸರಿ ಇರಲ್ಲ: ಈಶ್ವರಪ್ಪ

ಬೆಂಗಳೂರು, ಶುಕ್ರವಾರ, 5 ಮೇ 2017 (15:34 IST)

Widgets Magazine

ನಾನು ಎಲ್ಲಿಗೆ ಬೇಕಾದ್ರೂ ಹೋಗ್ತೇನೆ, ಫಾಲೋ ಮಾಡಿದ್ರೆ ಸರಿ ಇರಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಕೂಗಾಡಿದ ಘಟನೆ ವರದಿಯಾಗಿದೆ.
 
ನಗರದ ಚಕ್ರವರ್ತಿ ಲೇಔಟ್‌ನಲ್ಲಿ ಈಶ್ವರಪ್ಪ ತುಂಬಾ ಗರಂ ಆಗಿದ್ದು, ನಾನು ಎಲ್ಲಿಗೆ ಬೇಕಾದ್ರೂ ಹೋಗ್ತೇನೆ ಕೇಳಲು ನಿವ್ಯಾರು ಎಂದು ಮಾಧ್ಯಮಗಳಿಗೆ ಆವಾಜ್ ಹಾಕಿದ್ದಾರೆ. 
 
ನಿಮಗೆ ಮಾಡೋದಕ್ಕೆ ಕೆಲಸ ಇಲ್ವಾ? ನಾನು ಕಾರ್ಯಕಾರಿಣಿ ಸಭೆಗೆ ಹೋಗ್ತೇನೆ ಅಥವಾ ಇಲ್ಲವೋ ಅದು ನಿಮಗೆ ಸಂಬಂಧಿಸಿದ್ದಲ್ಲ ಎಂದು ಕಿಡಿಕಾರಿದ್ದಾರೆ.
 
ಎಲ್ಲಾ ಗೋಷ್ಠಿಗಳಿಂದ ಕೊಕ್ ನೀಡಿರುವ ಬಗ್ಗೆ ಸುದ್ದಿಗಾರರು ಈಶ್ವರಪ್ಪರನ್ನು ಪ್ರಶ್ನಿಸಿದಾಗ, ನಿಮಗೆ ಮಾಡೋಕೆ ಕೆಲ್ಸ ಇಲ್ಲವಾ?ನಾನು ಇಂತಹ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೆಂಪುಕೋಟೆಯಲ್ಲಿ ಗ್ರೆನೇಡ್ ಪತ್ತೆ: ಸ್ಥಳೀಯರಲ್ಲಿ ಮೂಡಿಸಿದ ಆತಂಕ

ನವದೆಹಲಿ: ರಾಷ್ಟ್ರೀಯ ರಾಜಧಾನಿಯಾದ ಕೆಂಪು ಕೋಟೆ ಆವರಣದಲ್ಲಿ ನಿಷ್ಕ್ರೀಯಗೊಳಿಸಿದ ಗ್ರೆನೇಡ್ ...

news

ನಿರ್ಭಯ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ

ನವದೆಹಲಿ: ದೇಶಾದ್ಯಂತ ಕುತೂಹಲ ಕೆರಳಿಸಿದ್ದ ನಿರ್ಭಯ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ...

news

‘ಮನಮೋಹನ್ ಸಿಂಗ್ ವಿದೇಶಕ್ಕೆ ಹೋದರೂ ಗೊತ್ತೇ ಆಗುತ್ತಿರಲಿಲ್ಲ’

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ವಿದೇಶಗಳಿಗೆ ಹೋಗುತ್ತಿದ್ದರು. ಆದರೆ ಯಾರಿಗೂ ...

news

ಉತ್ತರ ಪ್ರದೇಶದಲ್ಲಿ ಅಪ್ಪನಿಗೊಂದು ಮಗನಿಗೊಂದು ಪಕ್ಷ

ಲಕ್ನೋ: ಉತ್ತರ ಪ್ರದೇಶದಲ್ಲಿ ಇದುವರೆಗೆ ಒಟ್ಟಾಗಿ ರಾಜಕಾರಣ ಮಾಡಿದ ತಂದೆ-ಮಗ ಇನ್ನು ಪ್ರತ್ಯೇಕ ಪಕ್ಷ ...

Widgets Magazine Widgets Magazine