ಕಾನೂನು ಕೈಗೆತ್ತಿಕೊಂಡಲ್ಲಿ ಕಠಿಣ ಕ್ರಮ: ಸಿಎಂ ಖಡಕ್ ಎಚ್ಚರಿಕೆ

ಬೆಂಗಳೂರು, ಶನಿವಾರ, 8 ಜುಲೈ 2017 (18:15 IST)

ಕಾನೂನು ಕೈಗೆತ್ತಿಕೊಂಡಲ್ಲಿ ಯಾವುದೇ ಸಮುದಾಯದವರಾಗಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
 
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು ಪೊಲೀಸರ ನಿಯಂತ್ರಣದಲ್ಲಿದೆ. ಹಿಂದು ಸಮುದಾಯದವರಾಗಲಿ ಅಥವಾ ಬೇರೆ ಸಮುದಾಯದವರಾಗಲಿ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.
 
ಆರೆಸ್ಸೆಸ್ ಕಾರ್ಯಕರ್ತ ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಕೆಲವೆಡೆ ಕಲ್ಲು ತೂರಾಟ ನಡೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿತ್ತು. ಬಂಟ್ವಾಳದಾದ್ಯಂತ ನಿಷೇಧಾಜ್ಞೆ ಹೇರಲಾಗಿದ್ದು ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.
 
ರಾಜ್ಯದಲ್ಲಿ ಶಾಂತಿಯತ ವಾತಾವರಣ ಸೃಷ್ಟಿಸಲು ಪ್ರತಿಯೊಂದು ಸಮುದಾಯವು ಕೈಜೋಡಿಸಬೇಕು. ಹಿಂದು, ಮುಸ್ಲಿಂ ಎನ್ನುವ ಭೇಧ ಭಾವ ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯ ಕೈಗೆ ರಕ್ತ ಅಂಟಿಕೊಂಡಿದೆ: ಕರಂದ್ಲಾಜೆ

ಮಂಗಳೂರು: ಸಿಎಂ ಸಿದ್ದರಾಮಯ್ಯ ಕೈಗೆ ರಕ್ತ ಅಂಟಿಕೊಂಡಿದೆ. ನೀವು ಯಾಕೆ ಜಾತಿರಾಜಕಾರಣ ಮಾಡುತ್ತಿದ್ದೀರಿ ...

news

ಜೆಟ್ ಬ್ಲಾಸ್ಟ್: ಇಂಡಿಗೋ ಬಸ್ ಗೆ ತಗುಲಿದ ವಿಮಾನದ ರಕ್ಕೆ; ಐವರಿಗೆ ಗಾಯ

ಸ್ಪೈಸ್ ಜಟ್ ವಿಮಾನದ ರಕ್ಕೆ ಇಂಡಿಗೋ ಬಸ್ ಗೆ ತಗುಲಿದ ಪರಿಣಾಮ ಬಸ್ ನಲ್ಲಿದ್ದ ಐವರು ಪ್ರಯಾಣಿಕರು ...

news

ಸಾವಿರಾರು ಜನರ ಪ್ರಾಣ ತೆಗೆದು ಪ್ರಧಾನಿಯಾಗಿದ್ದಾರೆ: ಅಶೋಕ್ ಚೌಧರಿ

ನವದೆಹಲಿ: ನರೇಂದ್ರ ಮೋದಿ ಸಾವಿರಾರು ಜನರ ಪ್ರಾಣ ತೆಗೆದು ಪ್ರಧಾನಿಯಾಗಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ...

news

ಮುಂಬೈ ಸರಣಿ ಸ್ಫೋಟದ ಪ್ರಮುಖ ಖಾದಿರ್ ಅಹ್ಮದ್ ಬಂಧನ

1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಖಾದಿರ್ ಅಹ್ಮದ್ ನನ್ನು ಗುಜರಾತ್, ಉತ್ತರ ...

Widgets Magazine