Widgets Magazine
Widgets Magazine

ಕುಡಿದ ಅಮಲಿನಲ್ಲಿ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪಾಪಿ ತಂದೆ

ಕಾರವಾರ, ಬುಧವಾರ, 7 ಫೆಬ್ರವರಿ 2018 (11:31 IST)

Widgets Magazine

: ಕುಡಿದ ಅಮಲಿನಲ್ಲಿ ತಂದೆಯೇ ತನ್ನ ಅಪ್ರಾಪ್ತ ವಯಸ್ಸಿನ  ಮೇಲೆ ಅತ್ಯಾಚಾರಕ್ಕೆ ಯತ್ನಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸರ್ವೋದಯ ನಗರದಲ್ಲಿ ನಡೆದಿದೆ.


ರಾತ್ರಿ ತಂದೆ  ಅನಿಲ್ ಕಂಠಪೂರ್ತಿ ಕುಡಿದು ಬಂದು ಮಗಳ ಮೇಲೆ ಎರಗಿ ಅವಾಚ್ಯ ಶಬ್ಧದಿಂದ ನಿಂದಿಸಿದಲ್ಲದೆ  ಮಗಳ ಮೇಲೆ ಮಾಡಲು  ಪ್ರಯತ್ನಿಸಿದ್ದಾನೆ. ಆ ವೇಳೆ ಆತನ ಪತ್ನಿ ಶೈಲಾ  ಅವರು ತಡೆದದ್ದಕ್ಕೆ ಆಕೆಯನ್ನು ಮರದ ತುಂಡಿನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ.


ಶೈಲಾ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ನಂತರ ಪತಿ ಅನಿಲ್ ಮನೆಯಿಂದ ಹೊರನಡೆದಿದ್ದಾನೆ. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ತಾರಕಕ್ಕೇರಿದ ತಾರೆಗಳ ಜಗಳ: ನಶೆ ರಾಣಿ ರಮ್ಯಾ ಅಂದ್ರು ಶಿಲ್ಪಾ ಗಣೇಶ್, ಅರ್ಧಬೆಂದ ಮಡಕೆ ಎಂದರು ಜಗ್ಗೇಶ್! (ವಿಡಿಯೋ)

ಬೆಂಗಳೂರು: ನಟಿ ರಮ್ಯಾ ಮತ್ತು ಬಿಜೆಪಿ ನಾಯಕರ ನಡುವಿನ ಟ್ವಿಟರ್ ವಾರ್ ಇನ್ನೂ ಮುಂದುವರಿದಿದೆ. ರಮ್ಯಾ ...

news

ನಕಲಿ ಖಾತೆ ಸೃಷ್ಟಿಸಲು ಕರೆ ಕೊಟ್ಟರೇ ರಮ್ಯಾ? ವೈರಲ್ ಆಗುತ್ತಿದೆ ವಿಡಿಯೋ!

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ಮಾತನಾಡುತ್ತಿರುವ ವಿಡಿಯೋವೊಂದು ...

news

‘ಭಾರತೀಯ ಮಸ್ಲಿಮರನ್ನು ಪಾಕಿಸ್ತಾನಿ ಎಂದರೆ ಸುಮ್ಮನೇ ಬಿಡಬೇಡಿ’

ಹೈದರಾಬಾದ್: ಭಾರತೀಯ ಮುಸ್ಲಿಮರನ್ನು ಇನ್ನು ಮುಂದೆ ಪಾಕಿಸ್ತಾನಿ ಎಂದು ಜರೆದರೆ ತಕ್ಕ ಶಾಸ್ತಿ ಮಾಡಿ ಎಂದು ...

news

ಶ್ರವಣಬೆಳಗೋಳದಲ್ಲಿ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ

ಹಾಸನ : ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೋಳದಲ್ಲಿ 88ನೇ ಮಹಾಮಸ್ತಕಾಭಿಷೇಕಕ್ಕೆ ...

Widgets Magazine Widgets Magazine Widgets Magazine