ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆ ವೇಳೆ ಪಿಎಸ್`ಐಗೆ ಕಪಾಳಮೋಕ್ಷ ಮಾಡಿದ ಯುವಕರು

ಬೆಂಗಳೂರು, ಭಾನುವಾರ, 9 ಏಪ್ರಿಲ್ 2017 (15:58 IST)

Widgets Magazine

ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆ ವೇಳೆ ಕಂಠಪೂರ್ತಿ ಕುಡಿದಿದ್ದ ಯುವಕರು ಪಿಎಸ್`ಐಗೆ ಕಪಾಳಮೋಕ್ಷ ನಡೆಸಿರುವ ಘಟನೆ ಓಲ್ಡ್ ಏರ್`ಪೋರ್ಟ್ ರಸ್ತೆಯ ಮಹದೇವಪುರದ ಟೋಟಲ್ ಮಾಲ್ ಬಳಿ ನಡೆದಿದೆ.


ಸಂಚಾರಿ ಠಾಣೆ ಪಿಎಸ್`ಐ ಮೊಹಮ್ಮದ್ ಡ್ರಿಂಕ್ ಅಂಡ್ ಪರೀಕ್ಷೆಗೆ ಮುಂದಾದಾಗ ಪ್ರಿಯೇಶ್ ಕುಮಾರ್ ಮತ್ತು ಅಲೋಕ್ ಕುಮಾರ್ ಎಂಬ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಕುಡಿದು ಎರ್ರಾಬಿರ್ರಿ ಬೈಕ್ ಓಡಿಸಿಕೊಂಡು ಬರುತ್ತಿದ್ದಾಗ ಅವರನ್ನ ತಡೆದ ಪಿಎಸ್`ಐ ವಿಚಾರಣೆಗೆ ಮುಂದಾದಾಗ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕರ್ತವ್ಯ ನಿರತ ಪೊಲೀಸರ ಮೇಲೇ ಕುಡುಕರ ಪುಂಡಾಟ ಹೆಚ್ಚುತ್ತಿದ್ದು, ಇಂತಹವರ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಜರುಗಿಸಬೇಕಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಂಗಳೂರು-ಮಂಗಳೂರು ಕುಡ್ಲ ಎಕ್ಸ್`ಪ್ರೆಸ್`ಗೆ ಚಾಲನೆ

ಬೆಂಗಳೂರು-ಮಂಗಳೂರು ಕುಡ್ಲ ಎಕ್ಸ್`ಪ್ರೆಸ್ ಹಗಲು ರೈಲು ಸಂಚಾರಕ್ಕೆ ಮಂಗಳೂರು ಜಂಕ್ಷನ್`ನಲ್ಲಿ ಚಾಲನೆ ...

news

ಮತದಾನ ಮಾಡಿ ವೃದ್ಧೆ ಸಾವು!

ಗುಂಡ್ಲುಪೇಟೆ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಮಾಡಿ ವೃದ್ಧೆ ಸಾವನ್ನಪ್ಪಿದ ...

news

700 ಮತದಾರರ ಪೈಕಿ ಮಕಹಾಕಿದ್ದು 12 ಮಂದಿ ಮಾತ್ರ

ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ. ನಂಜನಗೂಡಿನ ಮಹದೇವನಗರ ಬೂತ್`ನಲ್ಲಿ ...

news

ಹಳೆ 500,1000 ರೂ. ನೋಟುಗಳು ಏನಾಗ್ತಾ ಇವೆ ಗೊತ್ತಾ?!

ನವದೆಹಲಿ: ದೇಶದಲ್ಲಿ 500,1000 ರೂ. ನೋಟುಗಳು ನಿಷೇಧವಾದ ಮೇಲೆ ಕಪ್ಪು ಹಣ ಇಟ್ಟುಕೊಂಡವರು ಮೈ ಮೇಲೆ ಇರುವೆ ...

Widgets Magazine Widgets Magazine