ಮೆಟ್ರೋ ಟ್ರ್ಯಾಕ್ ಗಳಿಂದ ಪ್ರಯಾಣಿಕರನ್ನ ದೂರವಿಸಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ.ಅನಾಹುತ ತಪ್ಪಿಸಲು ಎಲ್ಲಾ ಮೆಟ್ರೋ ಸ್ಟೇಷನ್ ಗಳಿಗೂ ಪಿಎಸ್ಡಿ ಅಳವಡಿಸಲು ಪ್ಲಾನ್ ನಡೆದಿದ್ದು,PSD-ಫ್ಲಾಟ್ ಫಾರಂ ಸ್ಕ್ರೀನ್ ಡೋರ್(ಫ್ಲಾಟ್ ಫಾರಂ ನಿಂದ ಟ್ರ್ಯಾಕ್ ನಡುವೆ ತಡೆಗೋಡೆ ರೀತಿ ಕೆಲಸ ಮಾಡುತ್ತೆ)ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಬಳಿ ಸದ್ಯ ಪಿಎಅ್ ಡಿ ಅಳವಡಿಕೆಯಾಗಿದೆ.