ಕೆ.ಎಸ್.ಈಶ್ವರಪ್ಪರತ್ತ ಸುಳಿಯದ ಪ್ರಮುಖ ಮುಖಂಡರು

ಮೈಸೂರು:, ಶನಿವಾರ, 6 ಮೇ 2017 (15:57 IST)

Widgets Magazine

ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಟೀ ಬ್ರೆಕ್‌ನಲ್ಲೂ ದೂರ ದೂರ ಉಳಿದಿದ್ದಾರೆ.
 
ಒಂದು ಟೇಬಲ್‌‌ನಲ್ಲಿ ಉಪಹಾರ ಸೇವಿಸುತ್ತಿದ್ದರೆ ಮತ್ತೊಂದು ಟೇಬಲ್‌ನಲ್ಲಿ ಈಶ್ವರಪ್ಪ ಉಪಹಾರ ಸೇವಿಸುತ್ತಿರುವುದು ಕಂಡು ಬಂದಿತು.
 
ಯಡಿಯೂರಪ್ಪ ಅವರೊಂದಿಗೆ ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದಗೌಡ, ರಾಜ್ಯ ಉಸ್ತುವಾರಿ ಹೊತ್ತಿರುವ ಮುರಳಿಧರ್ ರಾವ್, ಬಸವರಾಜ್ ಬೊಮ್ಮಾಯಿ ಉಪಹಾರ ಸೇವಿಸಿದರೆ, ಈಶ್ವರಪ್ಪನವರ ಸುತ್ತ ಪ್ರಮುಖ ನಾಯಕರು ಸುಳಿಯಲಿಲ್ಲ.
 
ಎರಡನೇ ಸಾಲಿನಲ್ಲಿ ಕುಳಿತಿದ್ದ ಈಶ್ವರಪ್ಪ ಅವರೊಂದಿಗೆ ಮಾತನಾಡಿದಲ್ಲಿ ಯಡಿಯೂರಪ್ಪ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ ಎನ್ನುವ ಹೆದರಿಕೆಯಿಂದ ಪ್ರಮುಖ ನಾಯಕರು ಅಲ್ಲಿಂದ ಕಾಲುಕಿತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದವು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕುಮಾರಸ್ವಾಮಿಯನ್ನು ಸಿಎಂ ಮಾಡುವುದೇ ಗುರಿ: ಮಧು ಬಂಗಾರಪ್ಪ

ಶಿವಮೊಗ್ಗ: ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರನ್ನು ಸಿಎಂ ಮಾಡುವುದೇ ನಮ್ಮ ...

news

ಇಂಗ್ಲೆಂಡ್‌‌ನ ಕೌನ್ಸಿಲರ್ ಚುನಾವಣೆಯಲ್ಲಿ ಗೆದ್ದ 2ನೇ ಕನ್ನಡಿಗ

ಲಂಡನ್: ಇಂಗ್ಲೆಂಡ್‌‌ನ ವೆಸ್ಟ್ ಸ್ವಿಂಡನ್ ಪ್ರದೇಶದ ವೆಸ್ಟ್ ಲೀ ವಾರ್ಡ್‌ನಿಂದ ಕೌನ್ಸಿಲರ್ ಚುನಾವಣೆಯಲ್ಲಿ ...

news

ಉತ್ತರ ಪ್ರದೇಶ ಸ್ವಚ್ಛವಿಲ್ಲ ಎಂದಿದ್ದಕ್ಕೆ ಪೊರಕೆ ಕೈಗೆ ತೆಗೆದುಕೊಂಡ ಸಿಎಂ ಯೋಗಿ!

ಲಕ್ನೋ: ಸ್ವಚ್ಛ ಭಾರತ ಸರ್ವೇಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡ ಮೇಲೆ ಉತ್ತರ ಪ್ರದೇಶ ಸರ್ಕಾರ ...

news

ಬಾಯಿತಪ್ಪಿ ಕಾಂಗ್ರೆಸ್ 150 ಸೀಟು ಗೆಲ್ಲಬೇಕು ಎಂದ ಮುರಳಿಧರ್ ರಾವ್

ಮೈಸೂರು: ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿಯ ಬದಲಿಗೆ ಕಾಂಗ್ರೆಸ್ 150 ಸೀಟ್ ಗೆಲ್ಲಬೇಕು ಎಂದು ರಾಜ್ಯ ...

Widgets Magazine Widgets Magazine