ಈ ಖದೀಮರಿಗೆ ಇಂಗ್ಲಿಷ್ ಸಿನಿಮಾವೇ ಪ್ರೇರಣೆ!

ಬೆಂಗಳೂರು, ಮಂಗಳವಾರ, 28 ನವೆಂಬರ್ 2017 (09:17 IST)

ಬೆಂಗಳೂರು: ಎಟಿಎಂ ಕದ್ದೊಯ್ಯುತ್ತಿದ್ದ ಖದೀಮರನ್ನು ಬೇಟೆಯಾಡಿದ ಬೆಂಗಳೂರು ಪೊಲೀಸರಿಗೆ ಅಚ್ಚರಿಯ ವಿವರ ಲಭ್ಯವಾಗಿದೆ.
 

ಕೋಣನಕುಂಟೆ ವ್ಯಾಪ್ತಿಯ ಎಟಿಎಂ ಯಂತ್ರ ಕದ್ದೊಯ್ದ ಆರೋಪದಲ್ಲಿ ಸಹೋದರರು ಸೇರಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು ಲಕ್ಷಾಂತರ ಹಣ ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಕಳ್ಳರು ತಮಗೆ ಈ ರೀತಿ ಕಳ್ಳತನ ಮಾಡಲು ಪ್ರೇರಣೆ ಏನೆಂದು ಬಾಯ್ಬಿಟ್ಟಿದ್ದಾರೆ.
 
ದರೋಡೆಗೆ ಸಂಬಂಧಿಸಿದ ಇಂಗ್ಲಿಷ್ ಸಿನಿಮಾ ನೋಡುತ್ತಿದ್ದ ಖದೀಮರು ಅದರ ಪ್ರೇರಣೆಯಿಂದಲೇ ಬ್ಯಾಂಕ್ ದರೋಡೆ ನಡೆಸಿದ್ದರು ಎಂದು ಗೊತ್ತಾಗಿದೆ. ಈ ಕಳ್ಳತನಕ್ಕೂ ಮೊದಲು ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿ ಅದೇ ಗುಂಗಿನಲ್ಲಿ ಕೃತ್ಯವೆಸಗಿದ್ದರಂತೆ. ಇದೀಗ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಈ ನಾಯಿಗೆ ಅದೆಂಥಾ ಪವರ್ ಇತ್ತು ಗೊತ್ತಾ?! ನೀವೇ ನೋಡಿ (ವಿಡಿಯೋ)

ನವದೆಹಲಿ: ನಾಯಿ ಎಂದರೆ ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಎಂಬುದು ಸುಳ್ಳಲ್ಲ. ಆ ಮಾತನ್ನು ಇಲ್ಲೊಂದು ಬೀದಿ ...

ಕೆಟ್ಟ, ಅನಿಷ್ಠ ಸರ್ಕಾರ– ಕೆ.ಶಿವನಗೌಡ ನಾಯಕ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಅತ್ಯಂತ ಕೆಟ್ಟ ಹಾಗೂ ಅನಿಷ್ಠ ಸರ್ಕಾರ ಎಂದು ದೇವದುರ್ಗ ಬಿಜೆಪಿ ...

news

ನಿರಂತರ ವಿದ್ಯುತ್‌ಗಾಗಿ ಶಾಸಕರ ಪಾದಯಾತ್ರೆ

ತಾಲ್ಲೂಕಿಗೆ ನಿರಂತರವಾಗಿ ವಿದ್ಯುತ್‌ ಸರಬರಾಜು ಮಾಡಲು ಒತ್ತಾಯಿಸಿ ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ ...

news

1 ಕೋಟಿ ವಿಮೆ ಹಣ ಪಡೆಯಲು ಮಹಿಳೆ ಮಾಡಿದ ಡ್ರಾಮ ನೋಡಿದ್ರೆ ಬೆಚ್ಚಿ ಬೀಳ್ತಿರಿ

ಹೈದ್ರಾಬಾದ್: ಖಾಸಗಿ ವಿಮಾ ಕಂಪೆನಿಯಿಂದ ರೂ. 1 ಕೋಟಿ ರೂ ವಂಚಿಸಲು ತನ್ನನ್ನು ತಾನು "ಸತ್ತವಳು" ಎಂದು ...

Widgets Magazine
Widgets Magazine