ತಂದೆ-ಮಗಳ ದಾರುಣ ಸಾವು; ಕಾರಣ ಶಾಕಿಂಗ್

ಮಂಗಳೂರು, ಬುಧವಾರ, 12 ಜೂನ್ 2019 (20:21 IST)

ತಂದೆ-ಮಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಮ್ಮದೇ ತೋಟವೊಂದರಲ್ಲಿ ಹುಲ್ಲು ಕತ್ತರಿಸಲು ಹೋಗಿದ್ದ ತಂದೆ-ಮಗಳು ಮಳೆಯ ಸಂದರ್ಭದಲ್ಲಿ ಕಡಿದು ಬಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಂಗಳೂರಿನ ಬಂಟ್ವಾಳದ ಪಿಲಿಮೊಗ್ರು ಗ್ರಾಮದ ಬಾರೆಕ್ಕಿನಡಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೃಷಿಕ ಗೋಪಾಲಕೃಷ್ಣ(65) ಮತ್ತು ಅವರ ಪುತ್ರಿ ದಿವ್ಯಶ್ರೀ (29) ಸಾವನ್ನಪ್ಪಿದ್ದಾರೆ.

ದನಗಳಿಗೆ ಹುಲ್ಲು ಹಾಕಲು ಹುಲ್ಲು ತರಲೆಂದು ತೋಟಕ್ಕೆ ತಂದೆ-ಮಗಳು ತೆರಳಿದ್ದರು. ಈ ವೇಳೆ ಮಳೆ ಬಂದಿದೆ. ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ಕಡಿದು ಬಿದ್ದಿದೆ. ಆದರೆ ಇದನ್ನು ಗಮನಿಸದೇ  ತುಳಿದ ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತ್ರಿವಳಿ ಕೊಲೆ; ರಕ್ತದೋಕುಳಿ ನಡೆದದ್ದೆಲ್ಲಿ?

ದಾಯಾದಿಗಳ ಕಲಹ ತ್ರಿವಳಿ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ನಡೆದಿದೆ.

news

ನಾಪತ್ತೆಯಾಗಿದ್ದ ಮಹಿಳೆ ಸಿಕ್ಕದ್ದು ಹೇಗೆ ಗೊತ್ತಾ? ಶಾಕಿಂಗ್

ನಾಪತ್ತೆಯಾಗಿದ್ದ ಮಹಿಳೆಯೊಬ್ಬಳು ಭಯಾನಕ ರೀತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

news

ದಲಿತ ವ್ಯಕ್ತಿ ಬೆತ್ತಲೆ ಮೆರವಣಿಗೆ: ಸಿಎಂ ಖಡಕ್ ಸೂಚನೆ

ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಸಿಎಂ ಖಡಕ್ ...

news

ನನಗೂ ಸಚಿವ ಸ್ಥಾನ ಬೇಕು ಹೆಚ್.ವಿಶ್ವನಾಥ್ ಹೊಸ ಬಾಂಬ್

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದ್ದು, ತಮಗೂ ಸಚಿವ ಸ್ಥಾನ ಬೇಕೆಂದು ...