ಖೋಟಾ ನೋಟು ಘಟಕ ಪತ್ತೆ- ಮೂವರ ಬಂಧನ

ವಿಜಯಪುರ, ಸೋಮವಾರ, 29 ಜನವರಿ 2018 (08:03 IST)

ಖೋಟಾ ನೋಟುಗಳು ತಯಾರಿಸುತ್ತಿದ್ದ ಘಟಕವನ್ನು ವಿಜಯಪುರ ಪೊಲೀಸರು ಪತ್ತೆ ಮಾಡಿದ್ದು, ಘಟನೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯಪುರದ ದರ್ಗಾ ಪ್ರದೇಶದ ಬಳಿ ಖೋಟಾ ನೋಟಿನ ಘಟಕವನ್ನು ಪತ್ತೆ ಮಾಡಲಾಗಿದೆ. ಹಾಜಿ ಮಸ್ತಾನ್ ಸಾಬ್ ವಾಲಿಕಾರ್, ಆಸೀಫ್ ಸಿರಾಜ್ ಮಳ್ಳಿ ಹಾಗೂ ಗುಲಾಲಸಾಬ್ ವಾಲಿಕಾರ ಎಂಬಾತನನ್ನು ಬಂಧಿಸಲಾಗಿದೆ.

ಡಿಸಿಐಬಿ ಇನ್ಸಪೆಕ್ಟರ್ ಎಲ್.ಟಿ.ಚಂದ್ರಕಾಂತ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಅಂದಾಜು 67 ಸಾವಿರ ಮೌಲ್ಯದ ಖೋಟಾ ನೋಟು, ಎರಡು ಯಂತ್ರ ಹಾಗೂ 38 ನೋಟು ಮುದ್ರಿಸುವ ಪೇಪರ್ ಬಂಡಲಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಮರ್ತ್ಯ ಸೇನ್ ಅವರು ದೇಶದ್ರೋಹಿ-ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ‘ ಭಾರತ ರತ್ನ’ ಗೌರವಾನ್ವಿತ ಅಮರ್ತ್ಯ ಸೇನ್ ಅವರನ್ನು ದೇಶದ್ರೋಹಿ ಎಂದು ಬಿಜೆಪಿ ನಾಯಕ ...

news

ಕಾವೇರಿ ತೀರ್ಪಿನ ಬಗ್ಗೆ ದೇವೇಗೌಡ ಆತಂಕ

ಇನ್ನೆರಡು ವಾರದಲ್ಲಿ ಹೊರಬೀಳಲಿರುವ ಕಾವೇರಿ ತೀರ್ಪು ನನ್ನಲ್ಲಿ ಆತಂಕ ಮೂಡಿಸಿದೆ ಎಂದು ಜೆಡಿಎಸ್ ರಾಷ್ಟ್ರೀಯ ...

news

ತಡೆಗೋಡೆ ಒಡೆದುಹಾಕಿದ ಕರ್ನಾಟಕ– ಮತ್ತೆ ನಾಲಿಗೆ ಹರಿಬಿಟ್ಟ ಗೋವಾ ಸಚಿವ

ಮಹಾದಾವಿ ವಿಚಾರದಲ್ಲಿ ನ್ಯಾಯಾಧೀಕರಣದಲ್ಲಿ ತೊಂದರೆ ಆಗಲಿದೆ ಎಂಬ ಕಾರಣಕ್ಕೆ ತಾನೇ ಕಟ್ಟಿದ ತಡೆಗೋಡೆಯನ್ನು ...

news

ಕಣಕುಂಬಿಗೆ ಗೋವಾ ನಿಯೋಗ ಶಿಷ್ಠಾಚಾರ ಉಲ್ಲಂಘಿಸಿ ಭೇಟಿ– ಎಂ.ಬಿ.ಪಾಟೀಲ್

ಕಳಸಾ ಬಂಡೂರಿ ಯೋಜನೆಯ ಕಣಕುಂಬಿ ಪ್ರದೇಶಕ್ಕೆ ಗೋವಾದ ನಿಯೋಗ ಶಿಷ್ಠಾಚಾರ ಉಲ್ಲಂಘಿಸಿ ಕಳ್ಳತನದಿಂದ ಭೇಟಿ ...

Widgets Magazine
Widgets Magazine