‘ಡಿ ಬಾಸ್’ ದರ್ಶನ್ ಗೆ ದಾಳಿ ಎಚ್ಚರಿಕೆ ನೀಡಿದ್ದ ಜೆಡಿಎಸ್ ಶಾಸಕರ ವಿರುದ್ಧ ಎಫ್ ಐಆರ್

ಬೆಂಗಳೂರು, ಶುಕ್ರವಾರ, 22 ಮಾರ್ಚ್ 2019 (10:12 IST)

ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣಾ ಕಣದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ವಿರುದ್ಧ ಪಕ್ಷೇತರರಾಗಿ ಸ್ಪರ್ಧೆಗಿಳಿಯುತ್ತಿರುವ ಸುಮಲತಾ ಅಂಬರೀಶ್ ಗೆ ಬೆಂಬಲಿಸುವ ನಟ ದರ್ಶನ್ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಜೆಡಿಎಸ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.


 
ಸರ್ಕಾರ ನಮ್ಮದೇ ಇದೆ. ನಿಮ್ಮ ಸಿನಿಮಾ ನೋಡಿಕೊಂಡು ಅಷ್ಟರಲ್ಲೇ ಇರಿ. ಚುನಾವಣಾ ಕಣಕ್ಕೆ ಬಂದರೆ ವಿಚಾರಣೆ ನಡೆಸುವುದಾಗಿ ಶಾಸಕರು ಎಚ್ಚರಿಕೆ ನೀಡಿದ್ದರು. ಇದು ಡಿ ಬಾಸ್ ಅಭಿಮಾನಿಗಳನ್ನೂ ಕೆರಳಿಸಿತ್ತು.
 
ಇನ್ನು, ಈ ರೀತಿ ಮಾಡಿದ ಶಾಸಕರಿಗೆ ಮಂಡ್ಯದ ಅಂಬರೀಶ್ ಅಭಿಮಾನಿಗಳೇ ಇರಿಸುವಮುರಿಸಾಗುವಂತೆ ಮಾಡಿದ್ದಾರೆ. ಕೆ.ಆರ್ ಪೇಟೆ ತಾಲೂಕಿನ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ಬಂದ ಶಾಸಕರ ಎದುರು ಜೋರಾಗಿ ಡಿ ಬಾಸ್ ಎಂದು ಕೂಗಿ ಅಭಿಮಾನಿಗಳು ಮುಜುಗರ ತಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನನ್ನ ಮಗಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳಾ ಎಂಬ ಅನುಮಾನ ಕಾಡುತ್ತಿದೆ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ : ನನ್ನ ಮಗಳಿಗೆ 6 ವರ್ಷ ವಯಸ್ಸಾಗಿದೆ. ಆದರೆ ಆಕೆ ಇತ್ತೀಚೆಗೆ ಯಾವುದರ ಬಗ್ಗೆಯೂ ...

news

ನಾಮಪತ್ರ ಸಲ್ಲಿಕೆ ದಿನಾಂಕ ಬರೆಯುವಾಗ ಎಡವಟ್ಟು ಮಾಡಿದ ಪ್ರಕಾಶ್ ರಾಜ್

ಬೆಂಗಳೂರು: ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ...

news

ನನ್ನ ಪತ್ನಿ ವಿದೇಶಿಯರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಇಷ್ಟಪಡುತ್ತಾಳೆ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ : ನನ್ನ ಪತ್ನಿ ವಿದೇಶಿಯರೊಂದಿಗೆ ಲೈಂಗಕ ಕ್ರಿಯೆ ನಡೆಸಲು ಇಷ್ಟಪಡುತ್ತಾಳೆ. ಅವಳು ...

news

ಅತಿಥಿಗಳ ಖಾಸಗಿ ಕ್ಷಣವನ್ನು ಸೆರೆ ಹಿಡಿದು ಪೊರ್ನ್​​ ವೆಬ್ ​ಸೈಟ್​ ಗೆ ಹಾಕುತ್ತಿದ್ದ ಆ ಹೋಟೆಲ್ ಎಲ್ಲಿದೆ ಗೊತ್ತಾ?

ಸಿಯೋಲ್ : ಹೋಟೆಲ್ ​ಗೆ ಬಂದು ತಂಗುವ ಅತಿಥಿಗಳ ಖಾಸಗಿ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಆ ...

Widgets Magazine