ಚಿತ್ರದುರ್ಗ, ಮದ್ಯದ ಲಾರಿಯೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು, ಲಾರಿಯಲ್ಲಿದ್ದ ಸಾವಿರಾರು ರೂಪಾಯಿಯ ಮದ್ಯ ಹಾಳಾಗಿರುವ ಘಟನೆ ನಗರದ ನಗರ ಪೊಲೀಸ್ ಠಾಣೆ ಎದುರು ಸಂಭವಿಸಿದೆ.