ರಾಜಕುಮಾರ್ ರಸ್ತೆಯಲ್ಲಿರುವ ಈ ಸಂಜೆ ಕಛೇರಿಯಲ್ಲಿ ಅಗ್ನಿ ಅವಘಢ ಸಂಭವಿಸಿದೆ.ಬೆಂಕಿಯ ಕೆನ್ನಾಲಿಗೆಗೆ ಉರಿದ ಮೊದಲ ಮಹಡಿ .ಶಾರ್ಟ್ ಸರ್ ಕ್ಯೂಟ್ ನಿಂದ ಹೊತ್ತಿ ಮೊದಲ ಮಹಡಿ ಉರಿದಿದೆ . 2 ಅಗ್ನಿಶಾಮಕ ದಳದ ವಾಹನದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.ಬೆಂಕಿ ಕಾಣಿಸಿಕೊಳ್ತಿದ್ದಂತೆ ಹೊರಗೆ ಓಡಿ ಬಂದ ಸಿಬ್ಬಂದಿ.ಸದ್ಯಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ .ಮೊದಲನೆ ಮಹಡಿಯಲ್ಲಿ ದಟ್ಟವಾಗಿ ತುಂಬಿಕೊಂಡಿರುವ ಹೊಗೆ .ಇನ್ನೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.ಸ್ಥಳಕ್ಕೆ ಆಗಮಿಸಿರುವ ರಾಜಾಜಿ