ಚೀನಾದಲ್ಲಿನ ಕೊರೋನಾ ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಸ್ಕೂಲ್ಗಳಲ್ಲಿ ಕೂಡಲೇ ಕೊರೋನಾ ನಿಯಮಗಳನ್ನ ಜಾರಿ ಮಾಡಿ ಎಂದು ಮಕ್ಕಳ ಪೋಷಕರು ಮನವಿ ಮಾಡಿದ್ದಾರೆ.