ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಝಾಡಿಸಿದ ಮಾಜಿ ಸಚಿವ

ಬೆಂಗಳೂರು, ಶನಿವಾರ, 23 ಮಾರ್ಚ್ 2019 (19:03 IST)

ಡಿಸಿ, ಎಸಿ ಮುಂಡೆಗಂಡರಿಗೆ ಏನೂ ಗೊತ್ತಾಗೋದಿಲ್ಲ. ಹೀಗಂತ ಅಧಿಕಾರಿಗಳ ವಿರುದ್ಧ ಮಾಜಿ ಸಚಿವ ಹರಿಹಾಯ್ದಿದ್ದಾರೆ.

ಭೂ ಸುಧಾರಣಾ ಕಾಯ್ದೆ ಸರಿಯಾಗಿ ಜಾರಿಯಾಗ್ತಿಲ್ಲ. ಇವತ್ತಿಗೂ ರೈತರಿಗೆ ಭೂ ಪಹಣಿ ಕೊಡ್ತಿಲ್ಲ ಅಂತ ಮಾಜಿ ಸಚಿವ ಹೇಳಿಕೆ ನೀಡಿದ್ದಾರೆ.

ಡಿಸಿ, ಎಸಿ ಮುಂಡೆಗಂಡರಿಗೆ ಏನೂ ಗೊತ್ತಾಗಲ್ಲ ಎಂದ ಅವರು, ನಾನು ಮಂತ್ರಿಯಾಗಿದ್ದ ಬೈದು ಏನೋ ಒಂದು ಮಾಡಿದ್ದೆ. ಆದ್ರೆ ಸಮಸ್ಯೆಗಳು ಎಲ್ಲೂ ಬಗೆಹರಿಯಲಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು.

ಭಾಷಣದಿಂದ ಏನೂ ಮಾಡೋಕೆ ಆಗಲ್ಲ. ಹೋರಾಟವೇ ಎಲ್ಲದಕ್ಕೂ ಪರಿಹಾರವಾಗಲಿದೆ. ನಾನು ಮತ್ತೆ ಹೋರಾಟಕ್ಕೆ ಇಳಿಯಬೇಕೆಂದಿದ್ದೇನೆ ಅಂತ ಅಧಿಕಾರಿಗಳ ವಿರುದ್ಧ ಹೋರಾಟಕ್ಕಿಳಿಯುವ ನಿರ್ಧಾರವನ್ನು ಕಾಗೋಡು ತಿಮ್ಮಪ್ಪ ಪ್ರಕಟಿಸಿದ್ರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶ್ರೀನಿವಾಸ್ ಪ್ರಸಾದ್ ನನ್ನ ಗುರುಗಳು ಅಲ್ಲ ಎಂದ ಕಾಂಗ್ರೆಸ್ ಶಾಸಕ ಆರ್.ಧೃವನಾರಾಯಣ್

ಚಾಮರಾಜನಗರ : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ನನ್ನ ಗುರುಗಳು ಅಲ್ಲ. ...

news

ಆಪರೇಷನ್ ಹಸ್ತ ಠುಸ್ ಆಗಿದ್ದೆಲ್ಲಿ ಗೊತ್ತಾ?

ರಾಜ್ಯದಲ್ಲಿ ಈ ಹಿಂದೆ ಆಪರೇಷನ್ ಕಮಲ ಸುದ್ದಿಯಾಗಿದ್ದರೆ ಇತ್ತ ಬಿಸಿಲೂರಿನಲ್ಲಿ ಆಪರೇಷನ್ ಹಸ್ತ ...

news

ಬಿಎಸ್ವೈ ಡೈರಿ ಬಗ್ಗೆ ಚರ್ಚೆಗೆ ಸಿದ್ಧ ಅಂತ ಕೈ ಪಾಳೆಯಕ್ಕೆ ಸವಾಲೆಸೆದ ಚೌಕಿದಾರರು

ಬಿ.ಎಸ್.ಯಡಿಯೂರಪ್ಪ ಅವರದ್ದು ಅಂತ ಕಾಂಗ್ರೆಸ್ ಹೇಳುತ್ತಿರುವ ಡೈರಿ ಕುರಿತು ವಾದ ಪ್ರತಿವಾದ ತೀವ್ರಗೊಂಡಿದೆ. ...

news

ಕಮೀಷನರ್ ನ ಜನ್ಮ ಜಾಲಾಡಿದ ಶಾಸಕ?

ಕಮಿಷನರ್ ಅವರ ಅಪ್ಪನಿಗೆ ಹುಟ್ಟಿದ್ದಾದ್ರೆ ನಿಜ ಹೇಳಲಿ. ಎಲುಬಿಲ್ಲದ ನಾಲಿಗೆ ಅವನದ್ದು ಎಂದು ಶಾಸಕರೊಬ್ಬರು ...

Widgets Magazine