ವಯಸ್ಸಾಯ್ತು ಅಂತಾ ಮಕ್ಕಳು ತಂದೆ ತಾಯಿಯನ್ನ ಹೊರ ಹಾಕ್ತಾರೆ.. ಮಕ್ಕಳಿಲ್ಲದೋರು ಅಸಾಯಕತೆಯಿಂದ ಕಷ್ಟಪಟ್ಟು ಜೀವನ ಮಾಡ್ತಾರೆ.. ಅಂತೋರಿಗೆ ಹೆಲ್ಪ್ ಆಗ್ಲಿ ಅಂತಾ ಸರ್ಕಾರ ಕೆಲ ಯೋಜನೆ ಜಾರಿಗೆ ತಂದಿದೆ.. 65ಕ್ಕೂ ಹೆಚ್ಚು ವಯಸ್ಸಾದವ್ರಿಗೆ ಓಲ್ಡ್ ಏಜ್ ಪೆನ್ಶನ್ ಸ್ಕೀಮ್ ಮಾಡಿದ್ದಾರೆ.. ಅಂತ ಸ್ಕೀಮ್ ಗಳ ಮೇಲೂ ಈಗ ವಂಚಕರ ಕಣ್ಣು ಬಿದ್ದಿದೆ