Widgets Magazine
Widgets Magazine

ಹಿರಿಯ ಗಾಂಧಿವಾದಿ ಹೊ. ಶ್ರೀನಿವಾಸಯ್ಯ ವಿಧಿವಶ

ಬೆಂಗಳೂರು, ಗುರುವಾರ, 6 ಏಪ್ರಿಲ್ 2017 (13:07 IST)

Widgets Magazine

ಹಿರಿಯ ಗಾಂಧಿವಾದಿ, ಸ್ವಾಂತಂತ್ರ್ಯ ಹೋರಾಟಗಾರ,  ಕರ್ನಾಟದ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವಿಧಿವಶರಾಗಿದ್ದಾರೆ. ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದ 93 ವರ್ಷದ ಶ್ರೀನಿವಾಸಯ್ಯ ಬೆಳಗ್ಗೆ ಜಯದೇವ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.


ಸ್ವಾತಂತ್ರ್ಯ ಹೋರಾಟದ ಸಂದರ್ಭ ಮಹಾತ್ಮಾ ಗಾಂಧಿಯವರನ್ನ ಭೇಟಿ ಮಾಡಿ ಅವರ ತತ್ವ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದರು. ಸ್ವಾತಂತ್ರ್ಯಂತೆ ಕಣ್ಹೋರಾಟದಲ್ಲೂ ತೊಡಗಿದ್ದರು.

ಗಾಂಧಿಭವನದಲ್ಲಿ ಸಂಜೆವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರ ಆಶಯದಂತೆ ಕಣ್ಣು ಮತ್ತು ದೇಹವನ್ನ ದಾನಮಾಡಲಾಗುವುದೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಲೋಕಸಭೆಯಲ್ಲಿ ಶಿವಸೇನೆ ಸಂಸದರಿಂದ ಗೂಂಡಾಗಿರಿ

ನವದೆಹಲಿ: ಶಿವಸೇನೆ ಸಂಸದರ ಪುಂಡಾಟ ಲೋಕಸಭೆಯವರೆಗೂ ತಲುಪಿದೆ. ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ...

news

ಅಂತ್ಯಕ್ರಿಯೆಗೆ ಎಚ್ ಡಿ ಕುಮಾರಸ್ವಾಮಿ ಬರುವಂತೆ ಡೆತ್ ನೋಟ್ ಬರೆದ ರೈತ!

ಮಂಡ್ಯ: ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಾವಿಗೆ ಕಾರಣವೇನೆಂದು ಡೆತ್ ನೋಟ್ ಬರೆದಿಟ್ಟು ಸಾಯುವುದು ಸಹಜ. ...

news

ಪ್ರಧಾನಿ ಮೋದಿ ಎಷ್ಟು ಬಾರಿ ವಿದೇಶ ಯಾತ್ರೆ ಮಾಡಿದ್ದಾರೆ ಗೊತ್ತಾ?

ನವದೆಹಲಿ: ಪ್ರಧಾನಿಯಾದ ಹೊಸದರಲ್ಲಿ ದೇಶದಲ್ಲಿರುವುದಕ್ಕಿಂತ ವಿದೇಶದಲ್ಲೇ ಇರುತ್ತಾರೆ ಎಂದು ನರೇಂದ್ರ ಮೋದಿ ...

news

ಸಿಎಂ ಯೋಗಿ ಇಫೆಕ್ಟ್? ಬೆಂಗಳೂರಿನಲ್ಲೂ ಮಾಂಸದಂಗಡಿಗಳಿಗೆ ರೇಡ್!

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಅನಧಿಕೃತ ಮಾಂಸ ಮಾರಾಟ ನಿಷೇಧಿಸಿದ ಸಿಎಂ ಯೋಗಿ ಆದಿತ್ಯನಾಥ್ ಕ್ರಮಕ್ಕೆ ...

Widgets Magazine Widgets Magazine Widgets Magazine