Widgets Magazine
Widgets Magazine

ಮಾನಸಿಕ ಅಸ್ವಸ್ಥೆಯನ್ನು ನಿರಂತರವಾಗಿ ತನ್ನ ಕಾಮ ತೃಷೆಗೆ ಬಳಸಿಕೊಂಡ ಕಾಮುಕ!

ಬೆಂಗಳೂರು, ಭಾನುವಾರ, 21 ಜನವರಿ 2018 (11:11 IST)

Widgets Magazine

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ನಿರಂತರ ಮಾಡಿದ ಘಟನೆ ನಡೆದಿದೆ.

 
ಈಜಾಜ್ ಪಾಷ ಎಂಬಾತನು ಅತ್ಯಾಚಾರ ಎಸಗಿದ ವ್ಯಕ್ತಿ. ಈತ ಮಹಿಳೆ ಮನೆ ಪಕ್ಕದಲ್ಲಿದ್ದ ತೋಟದ ಮಾಡುತ್ತಿದ್ದು, ಆಕೆಯ ವೃದ್ದ ತಂದೆ ತಾಯಿ ಕೆಲಸಕ್ಕೆ ಹೋದ ವೇಳೆ ಈ ನೀಚ ಕೃತ್ಯವನ್ನು ಎಸಗಿದ್ದಾನೆ ಎಂದು ತಿಳಿದುಬಂದಿದೆ. ಹಾಗೆ ವಿಷಯ ತಂದೆ ತಾಯಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಕೂಡ ಬೆದರಿಕೆ ಹಾಕಿದ್ದನು. ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಆಕೆಯ ಮೇಲೆ ಅತ್ಯಾಚಾರ ನಡೆದ ವಿಷಯ ಬೆಳಕಿಗೆ ಬಂದಿದೆ. ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಅತ್ಯಾಚಾರ ಮಹಿಳೆ ಕೆಲಸ ತಂದೆತಾಯಿ ಕೊಲೆ Bangalore Rape Women Work Murder Father Mother

Widgets Magazine

ಸುದ್ದಿಗಳು

news

ಶಿರಾಡಿ ಘಾಟ್ ಬಂದ್ ಇಫೆಕ್ಟ್: ಚಾರ್ಮಾಡಿ ಘಾಟ್ ನಲ್ಲಿ ಸಾಲು ಸಾಲು ವಾಹನಗಳು!

ಮಂಗಳೂರು: ರಸ್ತೆ ರಿಪೇರಿ ನಿಮಿತ್ತ ಶಿರಾಡಿ ಘಾಟ್ ಬಂದ್ ಮಾಡಿರುವುದರಿಂದ ಬೆಂಗಳೂರಿನಿಂದ ಮಂಗಳೂರಿಗೆ ...

news

ಮೈ ನವಿರೇಳಿಸುವ ‘ಭಾರತ್ ಕೆ ವೀರ್’ ಗೀತೆ ಬಿಡುಗಡೆ; ದೇಶಕ್ಕಾಗಿ ಮಡಿದ ಯೋಧರ ಕುಟುಂಬಕ್ಕೊಂದು ನೆರವಿನ ಹಸ್ತ (ವಿಡಿಯೋ ನೋಡಿ)

ನವದೆಹಲಿ: ಉಗ್ರರ ವಿರುದ್ಧದ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ ಅರೆಸೇನಾ ಪಡೆ ಯೋಧರ ಕುಟುಂಬಗಳಿಗೆ ನೆರವು ...

news

ಕಾಬೂಲ್ ನ ಇಂಟರ್ ಕಾಂಟಿನೆಂಟಲ್ ಹೋಟೆಲ್ ಮೇಲೆ ಉಗ್ರರ ಅಟ್ಟಹಾಸ

ಕಾಬೂಲ್‌: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಇಂಟರ್‌ ಕಾಂಟಿನೆಂಟಲ್‌ ಹೋಟೆಲ್‌ ಮೇಲೆ ನಾಲ್ವರು ...

news

ದೆಹಲಿಯ ಬವಾನಾದಲ್ಲಿ ಭೀಕರ ಅಗ್ನಿ ದುರಂತ; ಬೆಂಕಿಯ ಕೆನ್ನಾಲಿಗೆಗೆ ಬಲಿಯಾದ ಜೀವಗಳೆಷ್ಟು ಗೊತ್ತಾ....?

ದೆಹಲಿ: ಬವಾನಾ ಕೈಗಾರಿಕಾ ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆ, ಪ್ಲಾಸ್ಟಿಕ್ ಗೋದಾಮಿನಲ್ಲಿ ಭೀಕರವಾದ ...

Widgets Magazine Widgets Magazine Widgets Magazine