Widgets Magazine
Widgets Magazine

ಜಿ.ಪರಮೇಶ್ವರ್ ದುಡ್ಡುಕೊಟ್ಟು ಸಚಿವರಾಗಿದ್ದಾರೆ: ಶ್ರೀನಿವಾಸ್ ಪ್ರಸಾದ್ ಬಾಂಬ್

ನಂಜನಗೂಡು, ಗುರುವಾರ, 6 ಏಪ್ರಿಲ್ 2017 (20:28 IST)

Widgets Magazine

ಗೃಹ ಸಚಿವ ಜಿ.ಪರಮೇಶ್ವರ್ ದುಡ್ಡುಕೊಟ್ಟು ಸಚಿವರಾಗಿದ್ದಾರೆ. ನನ್ನ ಮನೆಗೆ ದುಡ್ಡಿನ ಚೀಲ ತೆಗೆದುಕೊಂಡು ಬಂದಿದ್ದರು ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಹೊಸ ಬಾಂಬ್ ಸಿಡಿಸಿದ್ದಾರೆ.
 
ಗೃಹ ಸಚಿವ ಜಿ.ಪರಮೇಶ್ವರ್ ಬೇಕಾದ್ರೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎದುರಿಸುತ್ತೇನೆ ಎಂದು ಸವಾಲ್ ಹಾಕಿದ್ದಾರೆ.
 
ಸಂಸದ ಧೃವನಾರಾಯಣ ಮಹಾಭಾರತದ ಶಕುನಿ ಇದ್ದಂತೆ. ಕಾಂಗ್ರೆಸ್ ಹಾಳು ಮಾಡಲು ಇಂತಹ ಶಕುನಿ ಕಾರಣ. ಇಲ್ಲಿನ ವಿಚಾರ ಅಲ್ಲಿ ಹೇಳ್ತಾನೆ, ಅಲ್ಲಿನ ವಿಚಾರ ಇಲ್ಲಿ ಹೇಳ್ತಾನೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿದ್ರಾಮಯ್ಯನವರೇ ಖಜಾನೆ ಲೂಟಿ ಮಾಡಿ ಹಣ ಹಂಚುತ್ತಿದ್ದೀರಾ? ಯಡಿಯೂರಪ್ಪ

ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಖಜಾನೆಯನ್ನು ಲೂಟಿ ಮಾಡಿ ಉಪಚುನಾವಣೆಯಲ್ಲಿ ಗೆಲ್ಲಲು ಹಣ ...

news

ರೈತರಿಗೆ ಕನಿಷ್ಠ 25 ಸಾವಿರ ಪರಿಹಾರ ನೀಡಿ: ಕುಮಾರಸ್ವಾಮಿ

ಮಂಡ್ಯ: ಬರಗಾಲದಿಂದ ತತ್ತರಿಸಿದ ರೈತನಿಗೆ ಸರಕಾರ ಕನಿಷ್ಠ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ...

news

ತಪ್ಪು ಅರ್ಥೈಸಿಕೊಂಡು ಬೊಬ್ಬೆ ಹೊಡೆಯಬೇಡಿ: ಬಿಜೆಪಿ ನಾಯಕರಿಗೆ ಪರಮೇಶ್ವರ್ ತಾಕೀತು

ಗುಂಡ್ಲುಪೇಟೆ: ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಣ ಹಂಚಿಕೆ ಮಾಡಿದ್ದಾರೆ ಎಂದು ತಪ್ಪಾಗಿ ...

news

ವಿಪಕ್ಷ ನಾಯಕ ಈಶ್ವರಪ್ಪ ವಿರುದ್ಧ ಎಫ್‌ಐಆರ್

ಗುಂಡ್ಲುಪೇಟೆಯಲ್ಲಿ ಭಾರಿ ಪ್ರಮಾಣದಲ್ಲಿ ಹಣ ಹಂಚಲಾಗಿದೆ ಎಂದು ಹೇಳಿರುವುದಕ್ಕೆ ನನ್ನ ವಿರುದ್ಧ ಎಫ್‌ಐಆರ್ ...

Widgets Magazine Widgets Magazine Widgets Magazine