ಗರಂ ಆಗಿದ್ದ ಸಾರಿಗೆ ಸಚಿವ ಮುಚ್ಚೋ ಬಾಯಿ ಎಂದ

ಮಂಡ್ಯ, ಮಂಗಳವಾರ, 23 ಜನವರಿ 2018 (10:21 IST)

ಮಂಡ್ಯದ ಮದ್ದೂರಿನ ಕೊಪ್ಪ ಸಾರಿಗೆ ಬಸ್ ನಿಲ್ದಾಣ ಉದ್ಘಾಟನೆಗೆ ಬಂದಿದ್ದ ಎಚ್.ಎಂ.ಅವರು ವ್ಯಕ್ತಿಯೊಬ್ಬರ ವಿರುದ್ಧ ಗರಂ ಆಗಿ ಮುಚ್ಚೋ ಬಾಯಿ ಎಂದು ರೇಗಿದ್ದಾರೆ.

ಸಚಿವರು ಭಾಷಣ ಮಾಡುತ್ತಿದ್ದಾಗ ಗಲಾಟೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಕೋಪಗೊಂಡಿದ್ದ ಸಚಿವರು ತಡಿಲಾ ಗೌಡ, ಬಲು ಮಾತಾಡ್ತಿಯಾ ನೀನು, ಮುಚ್ಚೋ ಬಾಯಿ ಸಭೆ ಹಾಳು ಮಾಡಬೇಡ ಎಂದಿದ್ದಾರೆ.

ವ್ಯಕ್ತಿಯ ವಿರುದ್ಧ ಕೋಪಗೊಂಡಿದ್ದ ಸಚಿವರು ಎರಡು ಬಾರಿ ತಡಿಲಾ ಗೌಡ ಎಂದು ಸಮಾಧಾನ ಪಡಿಸಿದರೂ, ಗಲಾಟೆ ಮುಂದುವರೆಸಿದ್ದರಿಂದ ಸಚಿವರು ಮೇಲಿನಂತೆ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾರಿನಿಂದ ಹೊರಗೆಳೆದು ಗಂಡ, ಅತ್ತೆ-ಮಾವನೆದುರೇ ಮಹಿಳೆಯ ಮೇಲೆ ಅತ್ಯಾಚಾರ

ನವದೆಹಲಿ: ಚಲಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಕುಟುಂಬದವರ ಎದುರೇ ಮಹಿಳೆಯ ಮೇಲೆ ಸಾಮೂಹಿಕ ...

news

ಇವರ ಹೆಡೆಮುರಿ ಕಟ್ಟಲೂ ಸಿದ್ಧರಂತೆ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಕನ್ನಡ ಭಾಷಾ ಪ್ರೇಮ ಮೆರೆದಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ...

news

ವಿವಾದಕ್ಕೆಡೆ ಮಾಡಿರುವ ಕರ್ನಾಟಕ ಬಂದ್ ದಿನಾಂಕ!

ಬೆಂಗಳೂರು: ಮಹದಾಯಿ ನದಿ ನೀರಿಗಾಗಿ ಫೆಬ್ರವರಿ 4 ರಂದು ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿರುವುದು ಇದೀಗ ...

news

ಸುಪ್ರೀಂ ನಲ್ಲಿ ಇಂದು 'ಪದ್ಮಾವತ್' ವಿಚಾರಣೆ

ನವದೆಹಲಿ: ‘ಪದ್ಮಾವತ್‌’ ಚಿತ್ರ ಬಿಡುಗಡೆಗೆ ಇದೇ 25ರಂದು ನೀಡಿದ್ದ ಆದೇಶ ವಾಪಸ್‌ ಪಡೆಯುವಂತೆ ಕೋರಿ ...

Widgets Magazine