Widgets Magazine
Widgets Magazine

ನಕ್ಸಲರಿಂದ ಗೌರಿ ಲಂಕೇಶ್ ಗೆ ಬೆದರಿಕೆ ಈಮೇಲ್ ಬಂದಿತ್ತು: ಇಂದ್ರಜಿತ್ ಲಂಕೇಶ್

ಬೆಂಗಳೂರು, ಗುರುವಾರ, 7 ಸೆಪ್ಟಂಬರ್ 2017 (09:52 IST)

Widgets Magazine

ಬೆಂಗಳೂರು: ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಗೆ ನಕ್ಸಲರಿಂದ ಬೆದರಿಕೆ ಈಮೇಲ್ ಸಂದೇಶಗಳು ಬರುತ್ತಿತ್ತು ಎಂದು ಸಹೋದರ ಇಂದ್ರಜಿತ್ ಲಂಕೇಶ್ ಖಾಸಗಿ ವಾಹಿನಿಯೊಂದಕ್ಕೆ ಹೇಳಿದ್ದಾರೆ.


 
ನಕ್ಸಲರನ್ನು ಮನಃಪರಿವರ್ತಿಸಿ ಮುಖ್ಯ ವಾಹಿನಿಗೆ ತರಲು ಸಾಕಷ್ಟು ಶ್ರಮಿಸಿದ್ದ ಗೌರಿ ಲಂಕೇಶ್ ಗೆ ಇದೇ ಕಾರಣಕ್ಕೆ ಕೆಲವು ನಕ್ಸಲರಿಂದಲೇ ಬೆದರಿಕೆ ಇತ್ತು ಎಂದು ಇಂದ್ರಜಿತ್ ಹೇಳಿಕೊಂಡಿದ್ದಾರೆ.
 
‘ಇಷ್ಟೆಲ್ಲಾ ಇದ್ದರೂ ಗೌರಿ, ನನಗಾಗಲೀ, ನನ್ನ ಸಹೋದರಿ, ತಾಯಿ ಬಳಿಯಾಗಲೀ ತನಗೆ ಬೆದರಿಕೆ ಇತ್ತು ಎಂಬುದನ್ನು ಹೇಳಿಕೊಂಡಿರಲಿಲ್ಲ’ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ತನಗೆ ತನ್ನ ಅಕ್ಕನ ಬಗ್ಗೆ, ಆಕೆಯ ಚಿಂತನೆಗಳ ಬಗ್ಗೆ ಗೌರವವಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.
 
ಇದನ್ನೂ ಓದಿ.. ಎದೆ ಕಾಣುವ ಉಡುಪು ತೊಟ್ಟು ಟೀಕೆಗೊಳಗಾದ ಮಿಥಾಲಿ ರಾಜ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

‘ಹೌದು ಉಗ್ರ ಸಂಘಟನೆಗಳು ನಮ್ಮಲ್ಲೇ ಇದ್ದಾರೆ.. ಏನಿವಾಗ?’

ನವದೆಹಲಿ: ಇಷ್ಟು ದಿನ ನಾವು ಯಾವ ಉಗ್ರರಿಗೂ ಆಶ್ರಯ ನೀಡುತ್ತಿಲ್ಲ ಎನ್ನುತ್ತಿದ್ದ ಪಾಕ್ ಇದೀಗ ತನ್ನಲ್ಲಿ ...

news

ಮತ್ತೆ ಭಾರತಕ್ಕೆ ಕಂಟಕ ತರುತ್ತಾ ಚೀನಾ? ಸೇನಾ ಮುಖ್ಯಸ್ಥರು ಹೇಳಿದ್ದೇನು?!

ನವದೆಹಲಿ: ಭಾರತದ ವಿರುದ್ಧ ಮತ್ತೆ ಚೀನಾ-ಪಾಕ್ ಕ್ಯಾತೆ ತೆಗೆಯುತ್ತಾ? ಹಾಗೊಂದು ಸಂಭವವಿದೆ ಎಂದು ಭಾರತದ ...

news

‘ಡೇರಾ ಬಾಬಾನ ಆಶ್ರಮ ಅಗೆದರೆ ತಲೆಬುರುಡೆ ಸಿಕ್ಕೀತು’

ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಡೇರಾ ಬಾಬಾನ ಸಿರ್ಸಾದಲ್ಲಿರುವ ಆಶ್ರಮವನ್ನು ಅಗೆದರೆ ...

news

ಸೋನಿಯಾ ಗಾಂಧಿಯ ಭದ್ರತಾ ಕಮಾಂಡೋ ನಿಗೂಢವಾಗಿ ನಾಪತ್ತೆ

ನವದೆಹಲಿ: ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿಯವರಿಗೆ ರಕ್ಷಣೆ ಒದಗಿಸುವ ಎಸ್ ಪಿಎಜೆ ಕಮಾಂಡೋ ಒಬ್ಬರು ...

Widgets Magazine Widgets Magazine Widgets Magazine