ಸಿಡಿಲ ರಭಸಕ್ಕೆ ಸಿಡಿಮದ್ದು ಸ್ಫೋಟ: ತಂದೆ-ಮಗ ಸೇರಿ ಮೂವರು ಛಿದ್ರ ಛಿದ್ರ

ಹಾಸನ, ಮಂಗಳವಾರ, 2 ಮೇ 2017 (20:02 IST)

Widgets Magazine

ಕಲ್ಲು ಸಿಡಿಸಲು ಕ್ವಾರಿಯಲ್ಲಿ ಇಟ್ಟಿದ್ದ ಜಿಲೆಟಿನ್‌ ಸಿಡಿಮದ್ದು ಸ್ಫೋಟಗೊಂಡು ತಂದೆ-ಮಗ ಸೇರಿದಂತೆ ಸಾವನ್ನಪ್ಪಿದ ಘಟನೆ ಹಾಸನದ ತಾಲೂಕಿನ ಕಟ್ಟಾಯ ಬಳಿಯ ಕಲ್ಲು ಕ್ವಾರೆಯೊಂದರಲ್ಲಿ ನಡೆದಿದೆ.
 


ಮೃತರನ್ನು ಜಗದೀಶ್‌ (50) ಅವರ ಮಗ ಪುನೀತ್‌(23) ಮತ್ತು ನಾಗರಾಜ್‌ (40) ಎಂದು ತಿಳಿದುಬಂದಿದೆ. ರಾತ್ರಿ ವೇಳೆ ಕಲ್ಲು ಸಿಡಿಸಲೆಂದು ಇಟ್ಟಿದ್ದ ಸಿಡಿಮದ್ದು ಸಿಡಿಲು ಬಡಿದು ಸ್ಫೋಟಗೊಂಡಿದ್ದರಿಂದ ಈ ಅವಘಡ ಸಂಭವಿಸಿದೆ. ಮೂವರ ದೇಹಗಳು ಛಿದ್ರಗೊಂಡಿವೆ.
  
ಘಟನೆಗೆ ಸಂಬಂಧಿಸಿದಂತೆ ಗೊರೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇಹಗಳು ಗುರುತಿಸಲಾಗದಷ್ಟು ಛಿದ್ರವಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜಿಲೆಟಿನ್ ಸ್ಫೋಟ ಹಾಸನ Gelatin Hassan Three Dead

Widgets Magazine

ಸುದ್ದಿಗಳು

news

ನನ್ನ ತಂದೆ ಸಾವಿಗೆ ಪ್ರತೀಕಾರವಾಗಿ 50 ಪಾಕಿಸ್ತಾನ ಸೈನಿಕರ ತಲೆ ತಂದು ಕೊಡಿ: ಸೇನೆಗೆ ಹುತಾತ್ಮ ಯೋಧನ ಪುತ್ರಿ ಆಗ್ರಹ

ಪಾಕಿಸ್ತಾನ ಸೇನೆ ಭಾರತೀಯ ಯೋಧರ ಶಿರಚ್ಛೇದನಾ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೂರಿ ...

news

ಈಶ್ವರಪ್ಪಗೆ ಬಿಎಸ್`ವೈ ಟಾಂಗ್: ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಶ್ರೀನಿವಾಸ್ ಪ್ರಸಾದ್ ನೇಮಕ

ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ನಡುವಿನ ಬಹಿರಂಗ ಜಗಳ ...

news

ರಸ್ತೆಯಲ್ಲೇ ಕ್ಯಾಬ್ ನಿಲ್ಲಿಸಿ ಯುವತಿಯ ಮೈ ಕೈ ಮುಟ್ಟಿದ

ಓಲಾ ಚಾಲಕನೊಬ್ಬ ಮೈಕೈ ಮುಟ್ಟಿ ಯುವತಿ ಜೊತೆ ಅಸಭ್ಯ ವರ್ತನೆ ತೋರಿದ ಆರೋಪ ಬೆಂಗಳೂರಿನ ಕೋರಮಂಗಲದಲ್ಲಿ ಕೇಳಿ ...

news

ಬಿಜೆಪಿ ಸಂಸದನ ಹನಿಟ್ರ್ಯಾಪ್: ಹೈಪ್ರೊಫೈಲ್ ಮಹಿಳೆ ಬಂಧನ

ಹನಿಟ್ರ್ಯಾಪ್ ಮಾಡಿ, 5 ಕೋಟಿ ರೂಪಾಯಿ ಸುಲಿಗೆಗೆ ಮುಂದಾಗಿದ್ದ ಆರೋಪದಡಿ ಗುಜರಾತ್ ಸಂಸದ ಕೆ.ಸಿ. ಪಟೇಲ್ ...

Widgets Magazine