ನೀರು ಕುಡಿಯಲು ಹೋಗಿ ಕೊಡಕ್ಕೆ ಮುಖ ಸಿಲುಕಿಸಿಕೊಂಡು ಒದ್ದಾಡಿದ ಮೇಕೆ

ಗದಗ, ಗುರುವಾರ, 4 ಮೇ 2017 (12:37 IST)

Widgets Magazine

ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿದೆ.ಮನುಷ್ಯರ ಜೊತೆ ಪ್ರಾಣಿ ಪಕ್ಷಿಗಳೂ ಸಹ ನೀರಿಗಾಗಿ ಪರದಾಡುತ್ತಿವೆ. ನೀರಿಗಾಗಿ ಕೊಡವೊಂದಕ್ಕ ಮುಖ ಸಿಲುಕಿಸಿಕೊಂಡು ಮೇಕೆ ಒದ್ದಾಡಿದ ಘಟನೆ  ಶಿರಹಟ್ಟಿ ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ನಡೆದಿದೆ.


ಮೇಕೆ ಕೊಡದಲ್ಲಿ ಮುಖ ಸಿಲುಕಿಸಿಕೊಂಡು ಒದ್ದಾಡುತ್ತಿರುವ ದೃಶ್ಯವನ್ನ ಮೊಬೈಲ್`ಗಳಲ್ಲಿ ಸೆರೆ ಹಿಡಿಯಲಾಗಿದೆ. ಮೇಕೆ ಒದ್ದಾಡುತ್ತಿದ್ದದ್ದನ್ನ ಗಮನಿಸಿದ ವಿರೂಪಾಕ್ಷ ಎಂಬುವವರು ಮೇಕೆಯನ್ನ ರಕ್ಷಿಸಿದ್ದಾರೆ. ಜಿಲ್ಲೆಯಲ್ಲಿನ ನೀರಿನ ಹಾಹಾಕಾರಕ್ಕೆ ಈ ಘಟನೆ ಕನ್ನಡಿ ಹಿಡಿದಂತಿದೆ. ಕೊಡದಿಂದ ಹೊರ ಬಂದ ಕೂಡಲೇ ಪಾಪ ಮೇಕೆ ಬದುಕಿದೆಯಾ ಬಡ ಜೀವ ಎಂಬಂತೆ ಓಡಿಹೋಗಿದೆ. 

ರಾಜ್ಯದ ನೀರಿನ ಹಾಹಾಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಜನ-ಜಾನುವಾರುಗಳು ನೀರಿಗಾಗಿ ಪರದಾಡುತ್ತಿವೆ. ಹನಿ ಹನಿ ನೀರಿಗೂ ತತ್ವಾರ ಶುರುವಾಗಿದೆ. ಆದಷ್ಟು ಬೇಗ ಮಳೆ ಬರದಿದ್ದರೆ ಜನರ ಪಾಡು ದೇವರೇ ಬಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿಎಂ ಆಪ್ತ ಮರೀಗೌಡರಿಗೆ ಸಂಕಷ್ಟ..? ಡಿಸಿ ಶಿಖಾಗೆ ಧಮ್ಕಿ ಪ್ರಕರಣದಲ್ಲಿ ಚಾರ್ಜ್ ಶಿಟ್ ಸಲ್ಲಿಕೆ

ಜಿಲ್ಲಾಧಿಕಾರಿ ಶಿಖಾಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಸಿಎಂ ಆಪ್ತ ಎನ್ನಲಾಗುತ್ತಿರುವ ಮರೀಗೌಡ ಮತ್ತಿತರರ ...

news

ಪಠಾಣ್ ಕೋಟ್`ನಲ್ಲಿ ಮತ್ತೆ ಭೀತಿಯ ವಾತಾವರಣ

ಉಗ್ರರ ದಾಳಿಗೆ ತುತ್ತಾಗಿದ್ದ ಪಂಜಾಬ್`ನ ಪಠಾಣ್ ಕೋಟ್`ನಲ್ಲಿ ಮತ್ತೆ ಭೀತಿಯ ವಾತಾವರಣ ನಿರ್ಮಾಣವಾಗಿದೆ. ...

news

ಬೆಂಗಳೂರಲ್ಲಿ ಹುಡುಗರೂ ಸೇಫ್ ಅಲ್ಲ..?

ಬೆಂಗಳೂರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಕ್ಯಾಬ್ ಡ್ರೈವರ್ ಒಬ್ಬ ...

news

ಠಕ್ಕ ಪಾಕ್ ಗೆ ತಕ್ಕ ಪಾಠ ಕಲಿಸಲು ಭಾರತ ಸಜ್ಜು

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ ಯುದ್ಧವಾಗುತ್ತಾ? ಈ ಪ್ರಶ್ನೆಗೆ ರಕ್ಷಣಾ ಸಚಿವ ಅರುಣ್ ...

Widgets Magazine