ದೇವರು, ಧರ್ಮದ ಹೆಸರಿನಲ್ಲಿ ಅಧಿಕಾರ ಹಿಡಿಯಲು ಯತ್ನ– ಸಿದ್ದರಾಮಯ್ಯ

ಪುತ್ತೂರು, ಭಾನುವಾರ, 7 ಜನವರಿ 2018 (19:46 IST)

ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಹಿಡಿಯಲು ಯತ್ನಿಸುತ್ತಿರುವವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರು ಹಾಗೂ ಧರ್ಮದ ಹೆಸರಿನಲ್ಲಿ ಅಧಿಕಾರ ಹಿಡಿಯುವ ಸಲುವಾಗಿ ಕೋಮುವಾದಿಗಳನ್ನು ಏಜೆಂಟರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
 
ಕೋಮುವಾದಿಗಳು ಹಾಗೂ ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವವರನ್ನು ಹತ್ತಿಕ್ಕಲು ಸರ್ಕಾರ ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಜಾರಿಗೆ ತರಲಿದೆ ಎಂದು ಅವರು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚಿತ್ರದುರ್ಗದಲ್ಲಿ ಸ್ಪರ್ಧೆಗೆ ನಟಿ ಭಾವನಾ ಸಿದ್ಧತೆ

ಮುಂದಿನ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಚಿತ್ರನಟಿ ಭಾವನಾ ಸಿದ್ಧತೆ ...

news

ರಾಜಕೀಯ ಪಕ್ಷದ ನಿಧಿ ಪಾರದರ್ಶಕವಾಗಿಸಲು ಕ್ರಮ– ಅರುಣ್‌ಜೇಟ್ಲಿ

ರಾಜಕೀಯ ಪಕ್ಷಗಳ ನಿಧಿ ಇನ್ನಷ್ಟು ಶುದ್ದ ಹಾಗೂ ಪಾರದರ್ಶಕವಾಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ...

news

ಬಷೀರ್, ದೀಪಕ್ ಸಹೋದರರಿದ್ದಂತೆ– ಸಚಿವ ಖಾದರ್

ಕೊಲೆಯಾಗಿರುವ ಬಷೀರ್ ಹಾಗೂ ದೀಪಕ್‍ರಾವ್ ನನ್ನ ಸಹೋದರರಿದ್ದಂತೆ. ಕರಾವಳಿಯಲ್ಲಿ ಇಂತಹ ಘಟನೆಗಳು ...

news

ಅತ್ಯಾಚಾರ ವಿಡಿಯೋ ಮಾಡಿಕೊಂಡು, ಒಂದು ವರ್ಷ ಬ್ಲಾಕ್‌ಮೇಲ್ ಮಾಡಿ ನಿರಂತರ ಅತ್ಯಾಚಾರ

ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಅತ್ಯಾಚಾರದ ವಿಡಿಯೋ ಮಾಡಿಕೊಂಡು ಅದರಿಂದ ಬ್ಲಾಕ್‌ಮೇಲ್‌ ಮಾಡಿ ...

Widgets Magazine
Widgets Magazine