ಡಿ.22 ಕ್ಕೆ ಸರ್ಕಾರದ ಪತನ ಖಚಿತ- ಶಾಸಕ ಬಸನಗೌಡ ಪಾಟೀಲ್ ಭವಿಷ್ಯ

ವಿಜಯಪುರ, ಶುಕ್ರವಾರ, 7 ಡಿಸೆಂಬರ್ 2018 (14:24 IST)

: ಡಿ.22ಕ್ಕೆ ಸಚಿವ ಸಂಪುಟ ವಿಸ್ತರಣೆ ನಿಶ್ಚಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಹೇಳಿರುವ ಹಿನ್ನಲೆಯಲ್ಲಿ ಡಿ.22 ಕ್ಕೆ ಸರ್ಕಾರದ ಪತನ  ಖಚಿತ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಭವಿಷ್ಯ ನುಡಿದಿದ್ದಾರೆ.


ಡಿ.22ಕ್ಕೆ ಸಚಿವ ಸಂಪುಟ ವಿಸ್ತರಣೆ ನಿಶ್ಚಿತ. 21 ರಂದು ರಾಹುಲ್ ಗಾಂಧಿಯವರ ಭೇಟಿಗೆ ಸಮಯ ನಿಗದಿಯಾಗಿದ್ದು. ಅಂದು ಸಚಿವರ ಪಟ್ಟಿ ಫೈನಲ್ ಮಾಡಲಾಗುವುದು ಎಂದು ಮಾಜಿ ಹೇಳಿದ್ದರು.


ಈ ಕುರಿತು ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ,’ಸಿದ್ದರಾಮಯ್ಯ ಡಿ.22 ರಂದು ಗಡುವು ನೀಡಿರುವುದು ಮೋಸ ಮಾಡಲು. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಮೋಸ ಮಾಡುವ ತಂತ್ರ ಇದು. ದೇವೇಗೌಡರ ಮನೆತನ ಮುಹೂರ್ತ ನೋಡಿ ಕೆಲಸ ಮಾಡುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಅಮಿತ್ ಶಾ ವಾಗ್ದಾಳಿ

ನವದೆಹಲಿ : ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ...

news

ಬ್ಲೂವೇಲ್ ಗೇಮ್ ಗೆ 17 ವರ್ಷದ ಬಾಲಕಿ ಬಲಿ

ನಾಗ್ಪುರ : ಅಪಾಯಕಾರಿ ಬ್ಲೂವೇಲ್ ಗೇಮ್ ಗೆ ಇದೀಗ 17 ವರ್ಷದ ಬಾಲಕಿಯೊಬ್ಬಳು ಬಲಿಯಾಗಿರುವ ಘಟನೆ ...

news

ಪತ್ನಿಯರನ್ನು ಅದಲು ಬದಲು ಮಾಡಿ ಒಂದು ರಾತ್ರಿ ಕಳೆಯುವ ಪ್ಲಾನ್ ಮಾಡಿದ ಪತಿರಾಯರು. ಆಮೇಲೆ ಆಗಿದ್ದೇನು ಗೊತ್ತಾ?

ಲಕ್ನೋ : ಪತಿಯೊಬ್ಬ ತನ್ನ ಪತ್ನಿಯನ್ನು ಬದಲಿಸಿ ಆಕೆಯ ಸಹೋದರಿ ಜೊತೆ ಒಂದು ರಾತ್ರಿ ಕಳೆಯುವ ಪ್ಲಾನ್ ಮಾಡಿ, ...

news

ಸಿದ್ದಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಜನರಿಗೆ ಆತಂಕ ಬೇಡ- ಸಿಎಂ ಹೆಚ್.ಡಿ. ಕುಮಾರಸ್ವಾಮಿ

ಚಿಕ್ಕಮಗಳೂರು : ಸಿದ್ದಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಜನರಿಗೆ ಆತಂಕ ಬೇಡ ಎಂದು ರಾಜ್ಯದ ಜನತೆಗೆ ಸಿಎಂ ...

Widgets Magazine
Widgets Magazine