ಗೌರಿ ಲಂಕೇಶ್ ಹತ್ಯೆಗೆ ಇಂದು 3 ತಿಂಗಳು

ಬೆಂಗಳೂರು, ಮಂಗಳವಾರ, 5 ಡಿಸೆಂಬರ್ 2017 (12:15 IST)

ಬೆಂಗಳೂರು: ಖ್ಯಾತ ಪ್ರತಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆಗೈದು ಇಂದಿಗೆ ಮೂರು ತಿಂಗಳುಗಳು ಕಳೆದಿದೆ. ಇನ್ನೂ ಆರೋಪಿಗಳನ್ನು ಕಂಡುಹಿಡಿಯಲಾಗುತ್ತಿಲ್ಲ ಎಂದು ಆಕ್ರೋಶಗೊಂಡ ಗೌರಿ ಬೆಂಬಲಿಗರಿಂದ ನಾಳೆ ಮೌನ ಪ್ರತಿಭಟನೆ.


ಮೂರು ತಿಂಗಳಗಳ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ನಿಗೂಢವಾಗಿ  ಹತ್ಯೆಗೈಯಲಾಗಿದೆ. ಈ ಘಟನೆ ಸಂಭವಿಸಿ ಇಂದಿಗೆ ಮೂರು ತಿಂಗಳುಗಳು ಕಳೆದರು ಹಂತಕರ ಸುಳಿವು ಮಾತ್ರ ಪತ್ತೆಯಾಗಿಲ್ಲ.


ಬುಲೆಟ್ ಮಾದರಿಯನ್ನು ಹಿಡಿದು ಎಸ್ ಐಟಿ ತಂಡ ಮೂರು ತಿಂಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. ತನಿಖಾ ತಂಡವು 510 ಮಂದಿಯನ್ನು ವಿಚಾರಣೆ ನಡೆಸಿದರೂ ಹಂತಕರ ಸುಳಿವು ಮಾತ್ರ ಸಿಗಲಿಲ್ಲ ಎಂದು ಆಕ್ರೋಶಗೊಂಡು ಗೌರಿ ಬೆಂಬಲಿಗರು ನಾಳೆ ಮೌನ ಪ್ರತಿಭಟನೆ ನಡೆಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
3

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯ ಜನಾಶ್ರೀರ್ವಾದ ಯಾತ್ರೆ ರದ್ದು

ಬೆಂಗಳೂರು: ಡಿಸೆಂಬರ್ 13ರಿಂದ ಆರಂಭವಾಗಬೇಕಿದ್ದ ಸಿಎಂ ಸಿದ್ದರಾಮಯ್ಯ ಅವರ ಜನಾಶೀರ್ವಾದ ಯಾತ್ರೆ ...

news

ಡಿಸೆಂಬರ್ 21ಕ್ಕೆ 2 ಜಿ ಹಗರಣದ ತೀರ್ಪು

ದೆಹಲಿ: ಬಹುಕೋಟಿ 2 ಜಿ ಸ್ಪೆಕ್ಟ್ರಮ್ ಹಗರಣದ ತೀರ್ಪು ಡಿಸೆಂಬರ್ 21ಕ್ಕೆ ಪ್ರಕಟವಾಗಲಿದೆ. ಇಡೀ ದೇಶವನ್ನೇ ...

news

‘ಹರಿಹರ ಬ್ರಹ್ಮಾದಿಗಳು ಬಂದ್ರೂ ನನ್ನ ಗೆಲುವು ಖಚಿತ’

ವಿಜಯಪುರ: ನನ್ನ ವಿರುದ್ಧ ಯಾರು ಏನೇ ಮಾಡಿದರೂ, ತಲೆ ಕೆಳಗೆ ಮಾಡಿ ನಿಂತರೂ ಈ ಬಾರಿ ಚುನಾವಣೆಯಲ್ಲಿ ನನ್ನ ...

news

ಅಮ್ಮನಿಲ್ಲದ ತಮಿಳುನಾಡಿಗೆ ಒಂದು ವರ್ಷ!

ಚೆನ್ನೈ: ಕಳೆದ ವರ್ಷ ಇದೇ ದಿನ ತಮಿಳುನಾಡು ಅಲ್ಲೋಲಕಲ್ಲೋವಾಗಿತ್ತು. ಸಿಎಂ ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿ ...

Widgets Magazine
Widgets Magazine