ಕೂದಲೆಳೆಯಲ್ಲಿ ಅಪಾಯದಿಂದ ಪಾರಾದ ದೇವೇಗೌಡರು!

ಹಾಸನ, ಶುಕ್ರವಾರ, 2 ಮಾರ್ಚ್ 2018 (12:00 IST)

ಹಾಸನ: ಕೂದಲೆಳೆಯ ಅಂತರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪಾರಾಗಿದ್ದಾರೆ. ಹಾಸನದ ಹೊಳೆನರಸೀಪುರದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವದ ವೇಳೆ ನೂಕುನುಗ್ಗಲಿನಲ್ಲಿ ದೇವೇಗೌಡರು ಹಾಗೂ ಅವರ ಪತ್ನಿ ಸಿಲುಕಿಕೊಂಡಿದ್ದರು.ಹೊಳೆನರಸೀಪುರದ ರಥೋತ್ಸವದ ವೇಳೆ ಭಾರೀ ನೂಕುನುಗ್ಗಲು ಉಂಟಾಗಿತ್ತು. ಭಕ್ತರು ಏಕಾಏಕಿ ರಥ ಎಳೆದಿದ್ರಿಂದ ನೂಕುನುಗ್ಗಲು ಉಂಟಾಗಿತ್ತು. ಹೀಗಾಗಿ ಈ ನೂಕುನುಗ್ಗಲಿನಲ್ಲಿ ಮಾಜಿ ಪ್ರಧಾನಿ ಎಚ್ ಡಿಡಿ ಸಿಲುಕಿ ಹಾಕಿಕೊಂಡಿತು. ತಕ್ಷಣವೇ ಪುತ್ರ ಎಚ್ .ಡಿ ರೇವಣ್ಣ, ಅಂಗರಕ್ಷರು ನೆರವಿಗೆ ಬಂದು ರಕ್ಷಿಸಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾರ್ಚ್ 6ರಿಂದ ಜೆಡಿಎಸ್ ಪಾದಯಾತ್ರೆ ಶುರು!

ಬೆಂಗಳೂರು: 10 ದಿನಳ ಕಾಲ ಬೆಂಗಳೂರಿನಲ್ಲಿ ಜೆಡಿಎಸ್ ನಿಂದಲೂ ಪಾದಯಾತ್ರೆ ಆರಂಭವಾಗಲಿದೆ. ಮಾ. 6ರಿಂದ ...

news

'ಒಳ್ಳೆ ಪೆನ್ ಕೊಡಿಸ್ತಿನಿ... ಒಳ್ಳೆ ಇಂಕ್ ಕೊಡಿಸ್ತಿನಿ... ನನ್ನ ಹಣೆಬರಹವನ್ನು ಚೆನ್ನಾಗಿ, ದೊಡ್ಡದಾಗಿ ಬರೆಯಿರಿ'-ಪರಮೇಶ್ವರ್

ಬೆಂಗಳೂರು: ಚುನಾವಣೆಯಲ್ಲಿ ಗೆಲ್ಲಲು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಪಣತೊಟ್ಟಿದ್ದಾರೆ. ಕೊರಟಗೆರೆ ...

news

ಮತ್ತೆ ಅಜ್ಜಿ ಮನೆಗೆ ಓಡಿದ ರಾಹುಲ್ ಗಾಂಧಿ! ಕಾರಣವೇನು ಗೊತ್ತಾ?

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಾಗ ವಿದೇಶಕ್ಕೆ ಹೋಗುವುದು ಇದೇನು ಹೊಸದಲ್ಲ. ಇದೀಗ ಮತ್ತೆ ...

news

ಹೋಲಿ ಹಬ್ಬಕ್ಕೆ ಬಣ್ಣ ಎರಚುವ ಬದಲು ಹುಡುಗಿಯರ ಮೇಲೆ ವೀರ್ಯದ ಬಲೂನ್ ಎಸೆದ ದುರುಳರು!

ನವದೆಹಲಿ: ಸಾಮಾನ್ಯವಾಗಿ ಹೋಲಿ ಹಬ್ಬಕ್ಕೆ ಬಣ್ಣದ ಓಕುಳಿ ಎರಚುವುದು ಸಾಮಾನ್ಯ. ಆದರೆ ದೆಹಲಿ ವಿವಿ ...

Widgets Magazine
Widgets Magazine