ಬೆಸ್ಕಾಂ ಬಿಲ್ ಕಟ್ಟಿಲ್ಲ ಎಂದು ವಂಚನೆಗೆ ಸೈಬರ್ ಕಳ್ಳರು ಇಳಿದಿದ್ದಾರೆ.ಬೆಸ್ಕಾಂ ಬಿಲ್ ಬಾಕಿ ಇದೆ ಎಂದು ಕರೆ ಮಾಡಿ ಸಾವಿರಾರು ರೂಪಾಯಿ ಖದೀಮರು ದೋಚಿದ್ದಾರೆ.